ಕರಾವಳಿ

ವಿಶ್ವ ಹಿರಿಯ ನಾಗರಿಕರ ದಿನಾಚರಣೆ: ಡಾ. ಚಂದ್ರಶೇಖರ ದಾಮ್ಲೆಗೆ ಸನ್ಮಾನ

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ 01-10-2022 ರಂದು ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆಯವರನ್ನು ಸನ್ಮಾನಿಸಲಾಯಿತು.

ಶಿಕ್ಷಣ ಮತ್ತು ಯಕ್ಷಗಾನದ ಸೇವೆಗಾಗಿ ದಾಮ್ಲೆಯವರನ್ನು ಗೌರವಿಸಿದ್ದು ವಿಶೇಷವಾಗಿತ್ತು. ಶಾಸಕ  ವೇದವ್ಯಾಸ ಕಾಮತ್ ಹಾಗೂ ಇತರೆ ಗಣ್ಯರು ಕೂಡ ಸನ್ಮಾನ ಸ್ವೀಕರಿಸಿದರು.

Related posts

ಕೊಯನಾಡು: ಸರ್ಕಾರಿ ಶಾಲೆಯ ಮೇಲೆ ಕುಸಿದ ಗುಡ್ಡ, ಛಿದ್ರಗೊಂಡ ಕ್ಲಾಸ್ ರೂಂ..! ಜಿಲ್ಲಾಡಳಿತ ರಜೆ ನೀಡಿದ್ದರಿಂದ ತಪ್ಪಿದ ಭಾರಿ ಅನಾಹುತ, ವಿಡಿಯೋ ವೀಕ್ಷಿಸಿ

ಬೆಂಕಿ ದುರಂತ ನಡೆದ ಸ್ಥಳಕ್ಕೆ ಸಚಿವ ಎಸ್ .ಅಂಗಾರ ಭೇಟಿ, ಪರಿಶೀಲನೆ

ಸುಳ್ಯ ಸೆಂಟರ್‌ನಲ್ಲಿ ‘ಲೆಟ್ಯೂಸ್ ಕೆಫೆ’ ಶುಭಾರಂಭ,ಎಓಎಲ್‌ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಉದ್ಘಾಟನೆ