Uncategorized

ತ್ರಿವರ್ಣ ಧ್ವಜಕ್ಕೆ ಕೂಲಿ ಕೆಲಸಕ್ಕೆ ಹೊರಟ್ಟಿದ್ದ ಮಹಿಳೆಯ ಸಲ್ಯೂಟ್… ಫೋಟೋ ವೈರಲ್

ಸುಳ್ಯ: ದೇಶ ಭಕ್ತಿ ಎಲ್ಲವನ್ನೂ ಮೀರಿದ್ದು ಎನ್ನುವ ಸಂದೇಶವನ್ನು ಕೂಲಿ ಕೆಲಸಕ್ಕೆ ಹೋಗುವ ಮಹಿಳೆಯೊಬ್ದರು ತೋರಿಸಿಕೊಟ್ಟಿದ್ದಾರೆ. ಭಾನುವಾರ ಸುಳ್ಯದಲ್ಲಿ ಗಾಂಧಿ ವಿಚಾರ ವೇದಿಕೆಯವರು ಧ್ವಜಾರೋಹಣ ಮುಗಿಸಿ ಹೊರಟ್ಟಿದ್ದರು. ಈ ವೇಳೆ ಅದೇ ದಾರಿಯಲ್ಲಿ ಕೂಲಿ ಕೆಲಸಕ್ಕೆ ಹೊರಟಿದ್ದ ಮಹಿಳೆಯೊಬ್ಬರು ರಾಷ್ಟ್ರ ಧ್ವಜವನ್ನು ಕಂಡ ಕೂಡಲೇ ಶ್ರದ್ಧಾ ಭಕ್ತಿಯಿಂದ ಚಪ್ಪಲಿ ತೆಗೆದು ಪಕ್ಕಕ್ಕಿರಿಸಿ ಒಂದು ಕೈಯಲ್ಲಿ ಕತ್ತಿ ಹಿಡಿದುಕೊಂಡೇ ಧ್ವಜಕ್ಕೆ ಸಲ್ಯೂಟ್ ಹೊಡೆದಿದ್ದಾರೆ. ಬಳಿಕ ತನ್ನ ಪಾಡಿಗೆ ತಾನು ಕೆಲಸಕ್ಕೆ ಹೋಗಿದ್ದಾರೆ. ಈ ಫೋಟೋ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

Related posts

ಹೆಬ್ಬಾವಿಗಾಗಿ 54 ದಿನ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ಕಾಮಗಾರಿಯೇ ಸ್ಥಗಿತ

ರಾಮಮಂದಿರದ ನಿರ್ಮಾಣಕ್ಕಾಗಿ 16 ಲಕ್ಷಕ್ಕೂ ಅಧಿಕ ಶ್ರೀರಾಮ ನಾಮ ಜಪಗಳನ್ನ ಬರೆದ ಮಹಿಳೆ..!ಆಧುನಿಕ ಶಬರಿಯ 35 ವರ್ಷದ ಸೇವೆ ಬಗೆಗಿನ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ..

ಸಚಿವರ ಪತ್ನಿ ಜತೆ ಮಗು ಉಳಿಸಿಕೊಳ್ಳಲು ಆರ್ಥಿಕ ಸಹಾಯಕ್ಕಾಗಿ ಕಣ್ಣೀರಾದ ತಾಯಿ..’ಅಮ್ಮ ಅಳಬೇಡಮ್ಮಾ’ ಎಂದು ಕಣ್ಣೀರು ಒರೆಸಿದ ಕಂದಮ್ಮ..!