ಕರಾವಳಿ

ಪ್ರಧಾನಿ ಮೋದಿಗೆ ಹೂವಿನ ಹಾರ ಹಾಕಲೆತ್ನಿಸಿದ ಯುವಕ

ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿ ಯುವ ಜನೋತ್ಸವಕ್ಕೆ ಚಾಲನೆ ನೀಡುವುದಕ್ಕೆ ಹುಬ್ಬಳ್ಳಿಗೆ ಗುರುವಾರ ಸಂಜೆ ಆಗಮಿಸಿದ ವೇಳೆ ಭಾರಿ ಭದ್ರತಾ ಲೋಪವಾಗಿದೆ. ವ್ಯಕ್ತಿಯೊಬ್ಬ ಅವರತ್ತ ನುಗ್ಗಿ ಹೂವಿನ ಹಾರ ಹಾಕಲು ಯತ್ನಿಸಿದ್ದಾನೆ. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಪಕ್ಕಕ್ಕೆ ಎಳೆದಿದ್ದಾರೆ. ಈ ಗಡಿಬಿಡಿಯ ನಡುವೆಯೂ ಪ್ರಧಾನಿ ಮೋದಿ ಯುವಕನಿಂದ ಹೂವಿನ ಹಾರವನ್ನು ಪಡೆದುಕೊಂಡು ತನ್ನ ಕಾರಿನ ಮೇಲೆ ಇರಿಸಿದ್ದು ವಿಶೇಷವಾಗಿತ್ತು.

ವೈರಲ್ ವಿಡಿಯೋ ವೀಕ್ಷಿಸಿ:

Related posts

ಭೂಗತ ಪಾತಕಿ ಹುಟ್ಟು ಹಬ್ಬಕ್ಕೆ ಶುಭಾಶಯ, ಬ್ಯಾನರ್ ಹಾಕಿ ಎಡವಟ್ಟು..!

ಹಬ್ಬದ ಸಮಯದಲ್ಲಿ ಸುಳ್ಯಕ್ಕೆ ನವೀಕೃತಗೊಂಡು ಕಾಲಿಟ್ಟಿದೆ ‘ಕೂಲ್ ಮೊಬೈಲ್ ಶೋರೂಂ’, ರಫೀಕ್ ಕೆರೆಮೂಲೆ ಮಾಲೀಕತ್ವದ ಶೋ ರೂಂಗೆ ಜನರಿಂದ ಗುಡ್ ರೆಸ್ಪಾನ್ಸ್

ಮಡಿಕೇರಿ: ದೇಗುಲವೊಂದರ ಪ್ರಧಾನ ಅರ್ಚಕರ ಮೇಲೆ ಹಲ್ಲೆ,ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲು,ಹಲ್ಲೆ ಮಾಡಿದ್ಯಾರು?