ಕರಾವಳಿ

ವಿಟ್ಲ:ವಿದೇಶದಲ್ಲಿ ಉದ್ಯೋಗದಲ್ಲಿದ್ದ ಯುವಕ ಅನಾರೋಗ್ಯದಿಂದ ನಿಧನ

293

ನ್ಯೂಸ್ ನಾಟೌಟ್ : ಯುವಕನೋರ್ವ ಅನಾರೋಗ್ಯದಿಂದಾಗಿ ವಿದೇಶದಿಂದ ಊರಿಗೆ ವಾಪಾಸಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ವಿಟ್ಲ ಸಮೀಪದ ಮಾಣಿ ಸುರಿಕುಮೇರು ನಿವಾಸಿ ಇರ್ಷಾದ್ ಉಮರ್( 33)ಮೃತ ಯುವಕ. ಇವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆ ಊರಿಗೆ ಬಂದಿದ್ದರು.

See also  ಸುಳ್ಯ: ಮುಸ್ಲಿಂ ಧರ್ಮದ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾದ ಆಸಿಯಾ ಕಟ್ಟೆಕಾರ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget