Uncategorized

ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆಗೈದ ಪತಿ

ನ್ಯೂಸ್ ನಾಟೌಟ್ : ಭಾನುವಾರ ರಾತ್ರಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ. ವಿಜಯಪುರದ ಸಿoದಗಿ ತಾಲ್ಲೂಕಿನ ಬ್ಯಾಕೋಡ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ.

ಮಾದೇವಿ ಪರಶುರಾಮ ಚೋರಗಸ್ತಿ(38) ಕೊಲೆಯಾಗಿರುವ ದುರ್ದೈವಿ. ಪರಶುರಾಮ ಚೋರಗಸ್ತಿ ತನ್ನ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಪರಿಶೀಲನೆ ನಡೆಸಿದ್ದಾರೆ.ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ

Related posts

ಗೂಗಲ್‌ ಮ್ಯಾಪ್‌ ನೋಡ್ಕೊಂಡು ಪ್ರಯಾಣ ಮಾಡೋ ಅಭ್ಯಾಸ ಇದೆಯಾ? ಇಲ್ಲೊಬ್ಬ ಕಾರು ಚಾಲಕನಿಗೆ ಏನಾಯ್ತು ನೋಡಿ..

ಮೂರೂವರೆ ವರ್ಷದ ಮಗು ಮೇಲೆ ತಾಯಿ, ಪ್ರಿಯಕರ​​ನಿಂದ ಹಲ್ಲೆ ಪ್ರಕರಣ;ಇಬ್ಬರನ್ನು ಜೈಲಿಗಟ್ಟಿದ ಪೊಲೀಸರು..!

ಮನೆ ಕಳೆದುಕೊಂಡ ಕನ್ನಡದ ಖ್ಯಾತ ಸಿನಿಮಾ ನಟನಿಗೆ ವಾಪಾಸ್ ಮನೆ ಕೊಡಿಸ್ತಾರಾ ರಿಷಭ್ ಶೆಟ್ಟಿ..?