Latestರಾಜಕೀಯವೈರಲ್ ನ್ಯೂಸ್ಸಿನಿಮಾ

ವಿಜಯ್ ರಾಜಕೀಯದ ಬಗ್ಗೆ ಖ್ಯಾತ ನಟ ಅಜಿತ್ ಕುಮಾರ್ ಹೇಳಿಕೆ..! ರಾಜಕೀಯ ಎಂಟ್ರಿ ಬಗ್ಗೆ ಸುಳಿವು..?

701

ನ್ಯೂಸ್ ನಾಟೌಟ್: ಇತ್ತೀಚೆಗಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿ ಪಡೆದ ಸ್ವೀಕರಿಸಿದ ತಮಿಳು ದಿಗ್ಗಜ ನಟ ಅಜಿತ್ ಕುಮಾರ್​, ಇದೀಗ ತಮ್ಮ ಸಿನಿ ವೃತ್ತಿಗೆ ಗುಡ್ ​ಬೈ ಹೇಳುವ ಮನಸ್ಸು ಮಾಡಿದ್ದಾರೆ ಎಂದು ಸಿನಿ ವದಂತಿಗಳು ಹಬ್ಬುತ್ತಿವೆ. ಇದಕ್ಕೆ ಸ್ವತಃ ಅಜಿತ್ ಉತ್ತರಿಸಿದ್ದಾರೆ.

“ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ರಾಜಕೀಯಕ್ಕೆ ಪ್ರವೇಶಿಸಬಹುದು ಮತ್ತು ಈ ವಿಷಯದಲ್ಲಿ ನಟರಿಗೆ ಯಾವುದೇ ನಿರ್ಬಂಧಗಳಿಲ್ಲ. ರಾಜಕೀಯ ಪ್ರವೇಶಿಸುವ ಭರವಸೆ ಅಥವಾ ಯೋಚನೆ ನನಗಿಲ್ಲ. ವಿಜಯ್​ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ನನಗೆ ಖುಷಿಯಿದೆ. ಇದು ಅವರ ಅತ್ಯಂತ ಧೈರ್ಯಶಾಲಿ ಹೆಜ್ಜೆ” ಎಂದು ತಾನು ರಾಜಕೀಯ ಎಂಟ್ರಿ ಮಾಡುತ್ತಿಲ್ಲ ಮತ್ತು ಸ್ನೇಹಿತ ವಿಜಯ್ ಗೆ ಶ್ಲಾಘಿಸಿದ್ದಾರೆ.

“ರಾಜಕೀಯದಲ್ಲಿ ಬದಲಾವಣೆ ತರಬಹುದು ಎಂಬ ನಂಬಿಕೆಯೊಂದಿಗೆ ರಾಜಕೀಯ ಪ್ರವೇಶಿಸುವ ಎಲ್ಲರಿಗೂ ಯಶಸ್ಸು ಸಿಗಲಿ ಎಂದು ನಾನು ಹಾರೈಸುತ್ತೇನೆ. 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ವಿವಿಧ ಧರ್ಮ, ಜಾತಿ ಮತ್ತು ಭಾಷೆಯ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ ಮತ್ತು ರಾಜಕೀಯ ನಾಯಕರು ಮಾತ್ರ ಅವರೆಲ್ಲರನ್ನೂ ಒಗ್ಗಟ್ಟಿನಿಂದ ಮುನ್ನಡೆಸುವ ಶಕ್ತಿ ಹೊಂದಿದ್ದಾರೆ” ಎಂದು ಹೇಳಿದ್ದಾರೆ.

ಪ್ರಜ್ವಲ್‌ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆಗೆ ತಡೆ ನೀಡಲು ಭವಾನಿ ರೇವಣ್ಣ ಮನವಿ..! ಅರ್ಜಿ ತಿರಸ್ಕರಿಸಿದ ಕೋರ್ಟ್..!

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದೇನು..? ಬಂಧಿತರ ಭಾವಚಿತ್ರ ಬಿಡುಗಡೆ..!

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಮಂಗಳೂರಿಗೆ ಬಂದ ಗೃಹ ಸಚಿವ..! ಮುಸ್ಲಿಂ ಮುಖಂಡರು ಮತ್ತು ಪೊಲೀಸರ ಜೊತೆ ಸಭೆ..!

See also  ಕಳೆದ ಚುನಾವಣೆಯಲ್ಲಿ ತನ್ನ ಕ್ಷೇತ್ರ ಬಿಟ್ಟುಕೊಟ್ಟಿದ್ದ ಯತೀಂದ್ರ ಸಿದ್ದರಾಮಯ್ಯಗೆ ಬಿಗ್ ಗಿಫ್ಟ್..!ಯತೀಂದ್ರ ಸಿದ್ದರಾಮಯ್ಯ ಸೇರಿ 8 ಮಂದಿಗೆ ವಿಧಾನ ಪರಿಷತ್ ಟಿಕೆಟ್‌
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget