Uncategorized

ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ವೇಳೆ ಹಳಿಗೆ ಬಿದ್ದ ಶಾಸಕಿ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಆಗ್ರಾ ಕಂಟೋನ್ಮೆಂಟ್ ಮತ್ತು ಬನಾರಸ್ ನಡುವಿನ ವಂದೇಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡುವ ಸಂದರ್ಭ ಎಥವಾ ಜಂಕ್ಷನ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಶಾಸಕಿ ಸರಿತಾ ಭಡೋರಿಯಾ ತಳ್ಳಾಟದಲ್ಲಿ ರೈಲು ಹಳಿಗೆ ಬಿದ್ದ ಘಟನೆ ವರದಿಯಾಗಿದೆ. ಅಪಾಯದಿಂದ ಪಾರಾಗಿದ್ದಾರೆ.

ಪ್ಲಾಟ್ ಫಾರಂನಲ್ಲಿ ಆದ ಗೊಂದಲದಲ್ಲಿ ಭದ್ರತಾ ಸಿಬ್ಬಂದಿ ನಿಯಂತ್ರಣ ಕಳೆದುಕೊಂಡ ಕಾರಣ ಭಡೋರಿಯಾ ರೈಲು ಹಳಿಗೆ ಬೀಳಬೇಕಾಯಿತು. ಭದ್ರತಾ ಸಿಬ್ಬಂದಿ ಮತ್ತು ಪಕ್ಷದ ಕಾರ್ಯಕರ್ತರು ತಕ್ಷಣ ನೆರವಿನ ಹಸ್ತ ಚಾಚಿ ಪ್ಲಾಟ್ ಫಾರಂಗೆ ಶಾಸಕಿಯನ್ನು ಎಳೆದುಕೊಂಡರು. ಇದರಿಂದಾಗಿ ಬಳಿಕ ಸಮಾರಂಭ ಸುಲಲಿತವಾಗಿ ನಡೆಯಿತು.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಭುಜ್- ಅಹ್ಮದಾಬಾದ್ ನಡುವೆ ಭಾರತದ ಮೊಟ್ಟಮೊದಲ ವಂದೇ ಮೆಟ್ರೋ ಸೇವೆಗೆ ಚಾಲನೆ ನೀಡಿದ್ದಾರೆ.

Click

https://newsnotout.com/2024/09/kannada-news-indiara-canteen-in-cremation-place-of-hindus-hubballi/

Related posts

ಒಟಿಟಿ, ಅಮೆಜಾನ್ ಪ್ರೈಂನಲ್ಲಿ ಕಾಂತಾರ ಸಿನಿಮಾ ನೋಡುವವರಿಗೆ ನಿರಾಸೆ

ಕೊಡಗಿನಲ್ಲಿ ಭೂಕಂಪದ ಅನುಭವ, ಜನ ಕಕ್ಕಾಬಿಕ್ಕಿ..!

ಅಶ್ಲೀಲ ಮೆಸೇಜ್‌ ಮಾಡಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಮತ್ತು ಕುಟುಂಬಸ್ಥರಿಂದ ಧರ್ಮದೇಟು..! ಇಲ್ಲಿದೆ ವೈರಲ್ ವಿಡಿಯೋ