ಕರಾವಳಿ

ಉಪ್ಪಿನಂಗಡಿ ಬಳಿ ರಿಕ್ಷಾ-ಎಟಿಎಂ ಹಣ ಸಾಗಿಸುವ ವಾಹನ ಡಿಕ್ಕಿ

ನ್ಯೂಸ್ ನಾಟೌಟ್ : ಎಟಿಎಂ ನ‌ ಹಣ ಸಾಗಿಸುವ ವಾಹನ ಹಾಗೂ ರಿಕ್ಷಾ ನಡುವೆ ಉಪ್ಪಿನಂಗಡಿಯ ನೆಕ್ಕಿಲಾಡಿ ಬಳಿ ಡಿಕ್ಕಿ ಸಂಭವಿಸಿದೆ. ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಮೃತ ರಿಕ್ಷಾ ಚಾಲಕನನ್ನು ಉಪ್ಪಿನಂಗಡಿಯ ಸುಭಾಶ್ ನಗರ ನಿವಾಸಿ ವಾಸು ಪೂಜಾರಿ (50ವರ್ಷ) ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಅಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಎಟಿಎಂ ವಾಹನ ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಸಾಗುತ್ತಿತ್ತು. ಆಟೋ ರಿಕ್ಷಾ ಉಪ್ಪಿನಂಗಡಿ ಕಡೆಗೆ ತೆರಳುತ್ತಿತ್ತು.

Related posts

ಶ್ರೇಷ್ಠ ವೈದ್ಯಕೀಯ ಪ್ರಶಸ್ತಿ ಪುರಸ್ಕೃತ ಡಾ. ಅಜೇಯ್‌ ಅವರಿಗೆ ಪುತ್ತಿಲ ಪರಿವಾರದಿಂದ ಗೌರವ ಸನ್ಮಾನ

ಪ್ರಾ.ಕೃ.ಪ.ಸ.ಸಂ.ನಿ.ಸಂಪಾಜೆ ಶತ ಸಂಭ್ರಮಕ್ಕೆ ದಿನಗಣನೆ:ಜ.21,22 ರಂದು ಅದ್ದೂರಿ ಕಾರ್ಯಕ್ರಮ,ಸಾಧಕರಿಗೆ ಸನ್ಮಾನ

ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಉಡುಪಿ ಪೇಜಾವರ ಶ್ರೀಗಳಿಗೆ ವಿಶೇಷ ಆಹ್ವಾನ, ಆಹ್ವಾನ ಇದ್ದರೂ ಹೋಗುವುದಿಲ್ಲ ಎಂದ ಮಮತಾ ಬ್ಯಾನರ್ಜಿ..!