Uncategorized

ಚಲಿಸುತ್ತಿದ್ದಾಗಲೇ ಬಸ್ ಚಾಲಕನಿಗೆ ಹೃದಯಾಘಾತ, ‍ಚಾಲಕ ಸೇರಿದಂತೆ ಮೂರು ಸಾವು

ನ್ಯೂಸ್ ನಾಟೌಟ್ : ಚಾಲಕ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಪರಿಣಾಮ ಸಿಟಿ ಬಸ್ ಒಂದು ಅನೇಕ ವಾಹನಗಳ ಮೇಲೆ ಹರಿದುಹೋದ ಭಯಾನಕ ಅಪಘಾತ ಮಧ್ಯಪ್ರದೇಶದ ಜಬಲ್ಪುರದಲ್ಲಿ ಶುಕ್ರವಾರ ನಡೆದಿದೆ. ಟ್ರಾಫಿಕ್ ಸಿಗ್ನಲ್ ಒಂದರಲ್ಲಿ ಬಸ್ ಇತರೆ ವಾಹನಗಳಿಗೆ ಅಪ್ಪಳಿಸುವ ವಿಡಿಯೋ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಈ ಭೀಕರ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು, ಇತರೆ ಅನೇಕರಿಗೆ ಗಾಯಗಳಾಗಿವೆ.

ಜಬಲ್ಪುರದ ಗೋಹಲ್ಪುರ ಪೊಲೀಸ್ ಠಾಣೆ ಪ್ರದೇಶದ ಮೂಲಕ ರಾನಿತಾಲ್‌ಗೆ ಹೋಗುತ್ತಿದ್ದ ನಗರ ಸಾರಿಗೆ ಬಸ್, ಇದ್ದಕ್ಕಿದ್ದಂತೆ ತನ್ನ ಪಥದಿಂದ ಬೇರೆಡೆಗೆ ಸಾಗಿದೆ. ರಸ್ತೆಯಲ್ಲಿ ಎದುರಾದ ವಾಹನಗಳಿಗೆ ಡಿಕ್ಕಿ ಹೊಡೆದುಕೊಂಡು ಮುಂದೆ ಸಾಗಿದ ಬಸ್, ನಿಲ್ಲುವುದಕ್ಕೂ ಮುನ್ನ ಹತ್ತಾರು ವಾಹನಗಳನ್ನು ಜಖಂಗೊಳಿಸಿದೆ.

Related posts

IAS ಅಧಿಕಾರಿ ಪೂಜಾ ವಿರುದ್ಧ ಎಫ್‌.ಐ.ಆರ್‌..! ನಕಲಿ ದಾಖಲೆ ಸೃಷ್ಟಿಸಿ ಹುದ್ದೆಯ ದುರ್ಬಳಕೆ..!

ನಟ ಪುನೀತ್ ರಾಜ್ ಕುಮಾರ್ ಗೆ ಹೃದಯಾಘಾತ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ರಿಯಲ್ ಪಿಸ್ತೂಲ್ ನಲ್ಲಿ ಮಕ್ಕಳ ಆಟ, ಫೈರ್‌, ಏಳು ವರ್ಷದ ಬಾಲಕ ಸ್ಥಳದಲ್ಲೇ ಸಾವು