ದೇಶ-ಪ್ರಪಂಚ

ಟ್ವಿಟರ್‌ ಡೌನ್‌; ಬಳಕೆದಾರರ ಪರದಾಟ

ನ್ಯೂಸ್‌ನಾಟೌಟ್‌: ಪ್ರಮುಖ ಸಾಮಾಜಿಕ ಜಾಲತಾಣವಾದ ಟ್ವಟರ್‌ ಸರ್ವರ್ ಬುಧವಾರ ಕೂಡ ಡೌನ್‌ ಆಗಿ ಬಳಕೆದಾರರಿಗೆ ತೊಂದರೆಯಾಗಿದೆ. ಈ ಸಮಸ್ಯೆ ಬಗ್ಗೆ ಹಲವಾರು ಮಂದಿ ದೂರಿದ್ದಾರೆ.

“ವೆಲ್‌ಕಮ್‌ ಟು ಟ್ವಿಟರ್‌” ಎಂದಷ್ಟೇ ತೋರಿಸುತ್ತದೆ. ಯಾವುದೇ ಫೀಡ್‌ಗಳು ಬಳಕೆದಾರರಿಗೆ ಕಾಣಿಸುತ್ತಿಲ್ಲ. ಭಾರತದಲ್ಲೇ 600ಕ್ಕೂ ಅಧಿಕ ಮಂದಿ ತೊಂದರೆ ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಕೆಲವು ದಿನಗಳ ಹಿಂದೆ ಕೂಡ ಇದೇ ರೀತಿಯ ಸಮಸ್ಯೆಯಾಗಿತ್ತು ಎಂದು ಬಳಕೆದಾರರು ವಿವರಿಸಿದ್ದಾರೆ. ಬಳಕೆದಾರರು ಟ್ವಿಟರ್‌ ಖಾತೆ ಓಪನ್‌ ಮಾಡುವಾಗ ಸರ್ವರ್‌ ಡೌನ್ ಆಗಿರುವ ಹಾಗೂ ಸಮಸ್ಯೆ ಬಗೆಹರಿಸುವ ಬಗ್ಗೆ ಟ್ವಿಟರ್‌ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬಳಕೆದಾರರು ದೂರಿದ್ದಾರೆ.

Related posts

IND vs WI 1st Test: ನಾಳೆಯಿಂದ (ಜು.12) ರೋಹಿತ್ ಪಡೆಗೆ ಆತಿಥೇಯ ವಿಂಡೀಸ್ ಎದುರಾಳಿ, ಕಠಿಣ ಅಭ್ಯಾಸಕ್ಕಿಳಿದ ಟೀಂ ಇಂಡಿಯಾದ ವಿಡಿಯೋ ವೈರಲ್

ಇವರೇ ನೋಡಿ 2 ಅಡಿ ಉದ್ದದ ವಿಶ್ವದ ಅತಿ ಕುಳ್ಳ ವ್ಯಕ್ತಿ : ಗಿನ್ನಿಸ್ ದಾಖಲೆ ಬರೆದ ಅಫ್ಸಿನ್

ಮೋದಿ ನಿವಾಸಕ್ಕೆ ಮುತ್ತಿಗೆ, ಬಿಗಿ ಭದ್ರತೆ..!ಪ್ರಧಾನಿ ನಿವಾಸದ ಸುತ್ತ144 ಸೆಕ್ಷನ್ ಜಾರಿ