ಸುಳ್ಯ

ರೈಲಿನಡಿಗೆ ಬಿದ್ದು ಎಡಮಂಗಲ ಗ್ರಾಮದ ಪಟ್ಲದಮೂಲೆ ಯುವಕ ಸಾವು

ಸುಳ್ಯ: ಎಡಮಂಗಲದಲ್ಲಿ ರೈಲಿನಡಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.  ಎಡಮಂಗಲ ಗ್ರಾಮದ ಪಟ್ಲದಮೂಲೆ ನಿವಾಸಿ ಭರತ್ (24) ಮೃತಪಟ್ಟ ದುರ್ದೈವಿ. ಎಡಮಂಗಲದ ದಡ್ಡು ಕುಶಾಲಪ್ಪ ಯಾನೆ ಪೂವಪ್ಪ ನಾಯ್ಕರ ಪುತ್ರರಾಗಿರುವ ಭರತ್ ಕೂಲಿ ಕೆಲಸಕ್ಕೆ ಹೋಗುವವರಾಗಿದ್ದು,  ಸಂಜೆ  ಎಡಮಂಗಲದಲ್ಲಿರುವ ಟೈಲರ್ ಶಾಪ್ ಗೆ ಹೋಗಿ ಹಿಂತಿರುಗುವ ಸಂದರ್ಭದಲ್ಲಿ  ಬೆಂಗಳೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲಿನ ಅಡಿಗೆ ಬಿದ್ದು ಮೃತಪಟ್ಟರೆನ್ನಲಾಗಿದೆ. ಇವರು ಉತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದರು.

Related posts

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ನೂತನ ಬ್ರಹ್ಮರಥದ ಭೂಸ್ಪರ್ಶ ಮಹೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ, ಕೆ.ಜಿ ಬೋಪಯ್ಯ , ಡಿ.ವಿ ಸದಾನಂದ ಗೌಡ, ರಮಾನಾಥ ರೈ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಸೇರಿದಂತೆ ಹಲವಾರು ಗಣ್ಯರು ಭಾಗಿ

ಸುಳ್ಯ:ದವಡೆ ಮೂಳೆ ಮುರಿದು ಯಾತನೆ ಆನುಭವಿಸುತ್ತಿದ್ದ 1 ತಿಂಗಳ ಪುಟ್ಟ ಕರು..!,ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಅದರ ಬಾಳಲ್ಲಿ ದೇವರಾದ ಪಶುವೈದ್ಯಾಧಿಕಾರಿ..!ಏನಿದು ಘಟನೆ?ಹೇಗಿತ್ತು ಆ ಶಸ್ತ್ರ ಚಿಕಿತ್ಸೆ?ಈ ವರದಿ ಓದಿ..

ಸುಳ್ಯ: ಬಿಜೆಪಿ ಕಚೇರಿಯಲ್ಲಿ ಪೂರ್ವ ಭಾವಿ ಕಸರತ್ತು..! ಮೂರು ದಿನ ‘ಗ್ರಾಮ ಚಲೊ’