ಉಪ್ಪಿನಂಗಡಿಕರಾವಳಿನೆಲ್ಯಾಡಿಪುತ್ತೂರುಮಂಗಳೂರುಸುಳ್ಯ

ನಾಳೆ (ಜು.6) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ, ಜಿಲ್ಲಾಧಿಕಾರಿ ಘೋಷಣೆ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ಜು.6ರಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿದ್ದಾರೆ.

Related posts

ಕ್ರೈಸ್ತರಿಂದ ಚರ್ಚ್‌ನಲ್ಲಿ ಆಯುಧ ಪೂಜೆ..! ಈ ವಿಶೇಷ ಆಚರಣೆಯ ಹಿಂದಿರುವ ರಹಸ್ಯವೇನು?

ಬೆಳ್ಳಾರೆ: ಮದ್ಯದ ನಶೆಯಲ್ಲಿ ಯದ್ವಾತದ್ವಾ ಕತ್ತಿ ಬೀಸಿದ ಮಗ, ತಂದೆ-ತಾಯಿಗೆ ಗಂಭೀರ ಗಾಯ, ಮಗ ಎಸ್ಕೇಪ್

ಕೇಸರಿ ಹಾಕಿದವರು ರಾಷ್ಟ್ರ ವಿರೋಧಿಗಳು: ಡೀಸೋಜ ಹೇಳಿಕೆಗೆ ವಜ್ರದೇಹಿ ಮಠದ ಸ್ವಾಮೀಜಿ ಕಿಡಿ