Uncategorized

ಕ್ಯಾನ್ಸರ್ ರೋಗಿಗಳಿಗಾಗಿ ಕೇಶರಾಶಿಯನ್ನೇ ದಾನ ಮಾಡಿದ ಬಾಲಕಿ, ಸಣ್ಣ ವಯಸ್ಸಿನ ಬಾಲಕಿಯ ದೊಡ್ಡ ಚಿಂತನೆಗೆ ವ್ಯಾಪಕ ಮೆಚ್ಚುಗೆ

ನ್ಯೂಸ್ ನಾಟೌಟ್: ಹಣದಿಂದ ಅಂತಸ್ತಿನಿಂದ ದೊಡ್ಡವರಾಗುವುದಲ್ಲ. ನಾವು ನಡೆದುಕೊಳ್ಳುವ ರೀತಿಯಿಂದ ದೊಡ್ಡವರೆನ್ನಿಸಿಕೊಳ್ಳುತ್ತೇವೆ. ಹಾಗೆಯೆ ಇಲ್ಲೊಬ್ಬಳು ಬಾಲಕಿ ಸಣ್ಣ ವಯಸ್ಸಿಗೆ ದೊಡ್ಡ ಚಿಂತನೆಯನ್ನು ಮಾಡಿ ಸುದ್ದಿಯಾಗಿದ್ದಾಳೆ.

ಈಕೆ ಹೆಸರು ಸ್ತುತಿ ಗಂಗಾಧರ್. ಆಕೆ 10 ವರ್ಷದ ಬಾಲಕಿ. ಸ್ತುತಿ ಪ್ರಸ್ತುತ ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 4ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಬಾಲಕಿಯ ತಾಯಿ ಬಿ.ಸಿ ರೋಡಿನ ನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ ಹುಡುಗಿಯ ಇಂತಹ ಸಾಮಾಜಿಕ ಕಳಕಳಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Related posts

ಶ್ರೀಮಂತರಿಂದ ಕದ್ದು ಬಡವರಿಗೆ ದಾನ ಮಾಡುತ್ತಿದ್ದ ಕಳ್ಳ ಅರೆಸ್ಟ್

ಕರ್ನಾಟಕಕ್ಕೆ ಹೊಸ ಲೋಕಾಯುಕ್ತ

ಕೆವಿಜಿ ಕ್ಯಾಂಪಸ್ ನ್ಯೂಸ್: ಒಂದು ಕ್ಯಾಂಪಸ್ ಹಲವು ವಿಭಿನ್ನ ಕಾರ್ಯಕ್ರಮ, ಒಂದು ಕ್ಲಿಕ್ ಕ್ಯಾಂಪಸ್ ನ ಹಲವು ಅಪ್ಡೇಟ್ಸ್ ಇಲ್ಲಿದೆ ವೀಕ್ಷಿಸಿ