10ನೇ ತರಗತಿ ಪಬ್ಲಿಕ್ ಪರೀಕ್ಷೆ ನಕಲು ಮಾಡಲು ಸಹಕರಿಸಿದ ಮೇಲ್ವಿಚಾರಕ..! ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ
ನ್ಯೂಸ್ ನಾಟೌಟ್: ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯದಲ್ಲಿ ಕಾಪಿ ಮಾಡಲು ಪರೀಕ್ಷಾ ಕೊಠಡಿಯ ಮೇಲ್ವಿಚಾರಕರೊಬ್ಬರು ಸಹಕರಿಸಿದ ಘಟನೆ ಕರ್ನಾಟಕ ಹನೂರು ತಾಲೂಕಿನ ಖಾಸಗಿ ...