ದಕ್ಷಿಣ ಕನ್ನಡ, ಉಡುಪಿಗೆ ಅಪಾಯದ ಮುನ್ಸೂಚನೆ ನೀಡಿದ ವಿಜ್ಞಾನಿಗಳ ಅಧ್ಯಯನ ವರದಿ..! ಸಮುದ್ರದಂಚಿನ ನಗರಗಳು ಮುಳುಗುವ ಅಪಾಯವಿದೆ ಎಂದ ವಿಜ್ಞಾನಿಗಳು..!
ನ್ಯೂಸ್ ನಾಟೌಟ್: ಮಳೆಯಿಂದಾಗಿ ಭೂಕುಸಿತ ಮತ್ತು ಪ್ರವಾಹಗಳು ಜನರಲ್ಲಿ ಭೀತಿಯನ್ನು ಹೆಚ್ಚಿಸುತ್ತಿವೆ. ಅಧ್ಯಯನದ ವರದಿಯೊಂದು ಕರ್ನಾಟಕದ ಕರಾವಳಿ ನಗರಗಳು ಹಾಗೂ ಸಮುದ್ರ ಭಾಗದ ಪ್ರದೇಶಗಳು ಮುಳುಗುವ ಎಚ್ಚರಿಕೆಯನ್ನು ...