Tag: #dakshinakannada

Lok Sabha Election:ದಕ್ಷಿಣ ಕನ್ನಡ ಮಾಜಿ ಡಿಸಿಗೆ ಕಾಂಗ್ರೆಸ್​ ಟಿಕೆಟ್​! ತಮಿಳುನಾಡಿನಿಂದ ಸ್ಪರ್ಧೆ,ಕರ್ನಾಟಕದಲ್ಲಿ ಕೆಲಸ ಮಾಡಿ ಲೋಕಸಭೆಗೆ ಸ್ಪರ್ಧಿಸುತ್ತಿರುವ 2ನೇ ಅಧಿಕಾರಿ!! ಗ್ಯಾರಂಟಿ ಯೋಜನೆ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೆಂಥಿಲ್!!
ಲೋಕಸಭಾ ಚುನಾವಣೆ 2024: ದಕ್ಷಿಣ ಕನ್ನಡ ಜಿಲ್ಲೆಯಿಂದ 7 ಮಂದಿ ಗಡಿಪಾರು;ಮೂರು ತಿಂಗಳು ದ.ಕ. ಜಿಲ್ಲೆಯನ್ನು ಪ್ರವೇಶಿಸದಂತೆ ಆದೇಶ

ಲೋಕಸಭಾ ಚುನಾವಣೆ 2024: ದಕ್ಷಿಣ ಕನ್ನಡ ಜಿಲ್ಲೆಯಿಂದ 7 ಮಂದಿ ಗಡಿಪಾರು;ಮೂರು ತಿಂಗಳು ದ.ಕ. ಜಿಲ್ಲೆಯನ್ನು ಪ್ರವೇಶಿಸದಂತೆ ಆದೇಶ

ನ್ಯೂಸ್‌ ನಾಟೌಟ್‌ :ಪದೇ ಪದೇ ಅಪರಾಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಏಳು ಮಂದಿಯನ್ನು ಗಡಿಪಾರು ಮಾಡಿ ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ಆದೇಶ ಮಾಡಿದ್ದಾರೆ.‌ ...

ಅರಂತೋಡು: ಪ್ರತಿ ದಿನ ಬೆಳ್ ಬೆಳಗ್ಗೆ ವೈಎಂಕೆ ಹತ್ರ ಕರೆಂಟ್ ತಪ್ಪಿಸೋರು ಯಾರು..?ಅಕ್ರಮ ಮರಳು ಸಾಗಾಟದಾರರ ಕೈವಾಡದ ಶಂಕೆ, ಪೊಲೀಸ್ ಇಲಾಖೆ, ಗಣಿ ಇಲಾಖೆ ಈ ದಿವ್ಯ ಮೌನವೇಕೆ..?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ ಮರಳು ಸಾಗಾಟ..! ಪರವಾನಿಗೆ ಇಲ್ಲದೆ ಸಾಗಿಸಿದ ಇಬ್ಬರ ಮೇಲೆ ದೂರು ದಾಖಲು

ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಡೆ ಪರವಾನಿಗೆ ಇಲ್ಲದೆ ...

ದ.ಕ. ಲೋಕಸಭಾ ಬಿಜೆಪಿ ಟಿಕೆಟ್‌ಗಾಗಿ ಮತ್ತೊಬ್ಬ ಹಿಂದೂ ಮುಖಂಡನ ಹೆಸರು..!ಸತ್ಯಜಿತ್ ಸುರತ್ಕಲ್ ಮತ್ತೆ ಅಖಾಡಕ್ಕೆ ಇಳಿಯಲಿದ್ದಾರ?ಏನಿದು ಗೌಪ್ಯ ಸಭೆ?

ದ.ಕ. ಲೋಕಸಭಾ ಬಿಜೆಪಿ ಟಿಕೆಟ್‌ಗಾಗಿ ಮತ್ತೊಬ್ಬ ಹಿಂದೂ ಮುಖಂಡನ ಹೆಸರು..!ಸತ್ಯಜಿತ್ ಸುರತ್ಕಲ್ ಮತ್ತೆ ಅಖಾಡಕ್ಕೆ ಇಳಿಯಲಿದ್ದಾರ?ಏನಿದು ಗೌಪ್ಯ ಸಭೆ?

ನ್ಯೂಸ್‌ ನಾಟೌಟ್‌ : ದ.ಕ ಲೋಕಸಭಾ ಬಿಜೆಪಿ ಟಿಕೆಟ್ ಗಾಗಿ ಮತ್ತೊಬ್ಬ ಹಿಂದೂ ಮುಖಂಡನ ಹೆಸರು ಕೇಳಿ ಬಂದಿದೆ.ಇದು ಕರಾವಳಿ ಬಿಜೆಪಿಗೆ ಮತ್ತೆ ತಲೆ ನೋವಾಗಿ ಪರಿಣಮಿಸಲಿದೆಯಾ ...

ದಕ್ಷಿಣ ಕನ್ನಡ: ಕೋಳಿ ಅಂಕ ಕಾನೂನು ಬಾಹಿರ, ಸಾರ್ವಜನಿಕ ಕೋಳಿ ಕಟ್ಟ ನಡೆಸುವುದಕ್ಕೆ ಪೊಲೀಸ್ ಠಾಣೆಗಳಲ್ಲಿ ಅನುಮತಿ ಕೊಡಲ್ಲ, ನಿಯಮ ಮೀರಿದ್ರೆ ಕಠಿಣ ಶಿಕ್ಷೆ

ದಕ್ಷಿಣ ಕನ್ನಡ: ಕೋಳಿ ಅಂಕ ಕಾನೂನು ಬಾಹಿರ, ಸಾರ್ವಜನಿಕ ಕೋಳಿ ಕಟ್ಟ ನಡೆಸುವುದಕ್ಕೆ ಪೊಲೀಸ್ ಠಾಣೆಗಳಲ್ಲಿ ಅನುಮತಿ ಕೊಡಲ್ಲ, ನಿಯಮ ಮೀರಿದ್ರೆ ಕಠಿಣ ಶಿಕ್ಷೆ

ನ್ಯೂಸ್ ನಾಟೌಟ್: ಕೋಳಿ ಅಂಕ ಆಯೋಜಿಸುವುದು ಕಾನೂನು ಬಾಹಿರವಾಗಿದೆ. ಪೊಲೀಸ್ ಠಾಣೆಗಳಲ್ಲಿ ಕೋಳಿ ಅಂಕ ನಡೆಸುವುದಕ್ಕೆ ಯಾವುದೇ ಅನುಮತಿ ನೀಡುವುದಿಲ್ಲ. ಸಾರ್ವಜನಿಕರು ಕೋಳಿ ಅಂಕ ನಡೆಸುವುದಕ್ಕೆ ಅನುಮತಿಗಾಗಿ ...

ದ.ಕ. ಜಿಲ್ಲೆಗೆ ಎಂಟ್ರಿಯಾಗಿದೆ ಮಕ್ಕಳ ಜೀವ ಹಿಂಡುವ ಕೆಪ್ಪಟ್ರಾಯ..!,ಈ ರೋಗದ ಲಕ್ಷಣಗಳೇನು? ವೈದ್ಯರು ಹೇಳೋದೇನು?

ದ.ಕ. ಜಿಲ್ಲೆಗೆ ಎಂಟ್ರಿಯಾಗಿದೆ ಮಕ್ಕಳ ಜೀವ ಹಿಂಡುವ ಕೆಪ್ಪಟ್ರಾಯ..!,ಈ ರೋಗದ ಲಕ್ಷಣಗಳೇನು? ವೈದ್ಯರು ಹೇಳೋದೇನು?

ನ್ಯೂಸ್‌ ನಾಟೌಟ್‌: ಕೆಪ್ಪಟ್ರಾಯ ..! ಈ ಖಾಯಿಲೆಯ ಹೆಸರು ಬಹುತೇಕರಿಗೆ ಗೊತ್ತಿರಬಹುದು.ಈ ಖಾಯಿಲೆ ಒಮ್ಮೆ ಶುರುವಾದ್ರೆ ಇತರರಿಗೂ ಹರಡುತ್ತದೆ. ಮುಖ ಊದಿಕೊಳ್ಳುತ್ತೆ.ಇದು ಮಾರಣಾಂತಿಕ ಅಥವಾ ಅಪಾಯಕಾರಿ ಕಾಯಿಲೆ ...

ಕರಾವಳಿಯಲ್ಲಿ ಮುಂದುವರಿದ ವರ್ಷಧಾರೆ, ನಾಳೆಯೂ (ಜು.7 )ದಕ್ಷಿಣಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

ಇಂದು ಕರಾವಳಿಯ ಈ ಭಾಗದಲ್ಲಿ ಮಳೆಯಾಗೋ ಸಾಧ್ಯತೆ.. ಹವಾಮಾನ ಇಲಾಖೆ ಮುನ್ಸೂಚನೆ

ನ್ಯೂಸ್ ನಾಟೌಟ್: ಇಂದು ಕರಾವಳಿ ಜಿಲ್ಲೆಯ ಕೆಲ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನ.7ರಂದು ಬಿಸಿಯೂಟ ಸ್ಥಗಿತ..!ಕಾರಣವೇನು?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನ.7ರಂದು ಬಿಸಿಯೂಟ ಸ್ಥಗಿತ..!ಕಾರಣವೇನು?

ನ್ಯೂಸ್ ನಾಟೌಟ್ : ದ.ಕ ಜಿಲ್ಲೆಯ ಬಿಸಿಯೂಟ ನೌಕರರು ಸಿಐಟಿಯು ನೇತೃತ್ವದಲ್ಲಿ ನ.7ರಂದು ಬಿಸಿಯೂಟ ಅಡುಗೆ ಕೆಲಸ ಸ್ಥಗಿತಗೊಳಿಸಲಿದ್ದಾರೆ..! ಹೌದು, ಅಕ್ಷರ ದಾಸೋಹ ಬಿಸಿಯೂಟ ನೌಕರರ ವಿವಿಧ ...

25 ವರ್ಷಗಳ ಹಿಂದೆ ಮೃತಪಟ್ಟವರಿಗೆ ಅದ್ದೂರಿ ಮದುವೆ..!ಈ ಮದುವೆ ಯಾಕೆ ಮಾಡುತ್ತಾರೆ? ವಿಶಿಷ್ಟ ವಿವಾಹ ಹೇಗಿರುತ್ತೆ?

25 ವರ್ಷಗಳ ಹಿಂದೆ ಮೃತಪಟ್ಟವರಿಗೆ ಅದ್ದೂರಿ ಮದುವೆ..!ಈ ಮದುವೆ ಯಾಕೆ ಮಾಡುತ್ತಾರೆ? ವಿಶಿಷ್ಟ ವಿವಾಹ ಹೇಗಿರುತ್ತೆ?

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆ ಮತ್ತೊಂದು ಪ್ರೇತಗಳ ಮದುವೆ ಮೂಲಕ ಸುದ್ದಿಯಾಗಿದೆ.ಹೌದು, ಇಪ್ಪತ್ತೈದು ವರ್ಷಗಳ ಹಿಂದೆ ಮೃತಪಟ್ಟ ಎರಡು ಗಂಡು ಹಾಗೂ ಎರಡು ಹೆಣ್ಣು ...

ಸುಳ್ಯ: ಸೆ.5ಕ್ಕೆ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಅದ್ದೂರಿಯಾಗಿ ಆಚರಿಸುವುದಕ್ಕೆ ಸಕಲ ತಯಾರಿ

ಸುಳ್ಯ: ಸೆ.5ಕ್ಕೆ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಅದ್ದೂರಿಯಾಗಿ ಆಚರಿಸುವುದಕ್ಕೆ ಸಕಲ ತಯಾರಿ

ನ್ಯೂಸ್ ನಾಟೌಟ್: ವಿದ್ಯೆ ಕಲಿಸುವ ಗುರುಗಳು ದೇವರಿಗೆ ಸಮಾನ ಅನ್ನುತ್ತೇವೆ. ಅಂತಹ ಗುರುಗಳನ್ನು ಸ್ಮರಿಸುವ ಶಿಕ್ಷಕರ ದಿನಾಚರಣೆಯನ್ನು ಸೆ.5 ರಂದು ಸುಳ್ಯದಲ್ಲಿ ಅದ್ದೂರಿಯಾಗಿ ಆಚರಿಸುವುದಕ್ಕೆ ನಿರ್ಧರಿಸಲಾಗಿದೆ. ಈ ...

Page 1 of 3 1 2 3