Pavithra jayaram: ಖ್ಯಾತ ಕಿರುತೆರೆ ನಟಿ ಇನ್ನಿಲ್ಲ..! ಕಾರು ಮತ್ತು ಬಸ್ ನಡುವೆ ಭೀಕರ ಅಪಘಾತ..!
ನ್ಯೂಸ್ ನಾಟೌಟ್: ಕಿರುತೆರೆ ನಟಿ ಪವಿತ್ರ ಪ್ರಯಾಣಿಸುತ್ತಿದ್ದ ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಟಿ ಕೊನೆಯುಸಿರೆಳೆದ ಘಟನೆ ಇಂದು(ಮೇ.೧೨) ನಡೆದಿದೆ. ಕನ್ನಡಿಗರಾದ ಪವಿತ್ರ ತೆಲುಗಿನ ...