ಸುಳ್ಯ

ಸುಳ್ಯ : ಮಹಾಲಕ್ಷ್ಮೀ ಫ್ಯಾಶನ್‌ನಲ್ಲಿ ವಿಷು , ರಂಜಾನ್ ಪ್ರಯುಕ್ತ ಹೊಸ ಕಲೆಕ್ಷನ್‌ಗಳ ಸಂಗ್ರಹ, ಯಾವುದೇ ಬಟ್ಟೆ ಖರೀದಿಸಿದರೂ 10% ಡಿಸ್ಕೌಂಟ್!

ನ್ಯೂಸ್ ನಾಟೌಟ್ : ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಹೆಸರಾಂತ ಮಳಿಗೆ ಮಹಾಲಕ್ಷ್ಮೀ ಫ್ಯಾಶನ್‌ನಲ್ಲಿ ಗ್ರಾಹಕರಿಗಾಗಿ ಆಫರ್ ಗಳ ಸುರಿಮಳೆ.ವಿಷು , ರಂಜಾನ್ ಹಬ್ಬಗಳ ಪ್ರಯುಕ್ತ ಹೊಸ ಕಲೆಕ್ಷನ್‌ಗಳ ಅದ್ಭುತ ಸಂಗ್ರಹ ಇಲ್ಲಿದ್ದು, ಯಾವುದೇ ಬಟ್ಟೆ ಖರೀದಿಸಿದರೂ 10% ಡಿಸ್ಕೌಂಟ್ ಇರಲಿದೆ.ಇದೀಗ ಗ್ರಾಹಕರಿಗೆ ಉಡುಪುಗಳನ್ನು ಖರೀದಿಸಲು ಉತ್ತಮ ಅವಕಾಶವಿದೆ.

ಗ್ರಾಹಕರ ಅಚ್ಚುಮೆಚ್ಚಿನ ಮಳಿಗೆಯಾದ ಮಹಾಲಕ್ಷ್ಮೀ ಫ್ಯಾಶನ್‌ನಲ್ಲಿ ಹೊಸ ವಿನ್ಯಾಸದ , ವಿವಿಧ ಬಣ್ಣದ, ಮಹಿಳೆ-ಪುರುಷರಿಗೊಪ್ಪುವ ಹಾಗೂ ಮಕ್ಕಳಿಗೆ ಇಷ್ಟವಾಗಬಲ್ಲ ಕಲರ್‌ಫುಲ್ ಬಟ್ಟೆಗಳು ಲಭ್ಯವಿದೆ. ಇದೀಗ ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ಬ್ರಾಂಡೆಡ್ ಬಟ್ಟೆಗಳು ಇಲ್ಲಿದ್ದು, ಮದುವೆ , ಗೃಹಪ್ರವೇಶ ಮಾತ್ರವಲ್ಲದೇ ಎಲ್ಲಾ ಕಾರ್ಯಕ್ರಮಗಳಿಗೂ ಹೊಂದುವಂತಹ ಸೂಪಾರಾದ ಬಟ್ಟೆ-ಬರೆಗಳು ಇಲ್ಲಿವೆ.ಇಲ್ಲಿಗೆ ಬಂದು ಯಾವುದೇ ಬಟ್ಟೆಗಳನ್ನು ಗ್ರಾಹಕರು ಖರೀದಿಸಿದರೆ 10% ಡಿಸ್ಕೌಂಟ್ ಮಾಡಲಾಗುವುದು . ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಂಸ್ಥೆ ಮಾಲಕರಾದ ಕಲ್ಲುಸಿಂಗ್ ತಿಳಿಸಿದ್ದಾರೆ.

Related posts

ಗಣೇಶ್‌ಪುರ-ಕೈಕಂಬದಲ್ಲಿ ಇತ್ತಂಡಗಳ ನಡುವೆ ಹೊಡೆದಾಟ

ಎಡಮಂಗಲ :ಬಾವಿಗೆ ಬಿದ್ದು ವ್ಯಕ್ತಿ ಕೊನೆಯುಸಿರು..!ಖ್ಯಾತ ನಾಟಿ ವೈದ್ಯ ಇನ್ನಿಲ್ಲ..

ಗ್ರಾಮ ಪಂಚಾಯತ್ ಶ್ರೇಯೋಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾಗಿ ದಯಾನಂದ ಪೆರುವಾಜೆ ನೇಮಕ