ಕರಾವಳಿಸುಳ್ಯ

ಸುಳ್ಯ : ಗೃಹ ಲಕ್ಷ್ಮೀ ಯೋಜನೆ ಕೇಂದ್ರಗಳಿಗೆ ತಹಶೀಲ್ದಾರ್ ಮಂಜುನಾಥ್ ಭೇಟಿ

ನ್ಯೂಸ್ ನಾಟೌಟ್: ಸುಳ್ಯ ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸ್ವೀಕಾರ ಕೇಂದ್ರಗಳಿಗೆ ಜುಲೈ 22ರಂದು ತಹಶೀಲ್ದಾರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುಳ್ಯದ ನಗರ ಪಂಚಾಯತ್ ಮತ್ತು ಗ್ರಾಮ ಒನ್ ಕೇಂದ್ರ ಗಳಿಗೆ ಭೇಟಿ ನೀಡಿ ಸಮಸ್ಯೆ, ಕೆಲಸ ಕಾರ್ಯಗಳ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಸುಧಾಕರ್, ಕಂದಾಯ ಅಧಿಕಾರಿ ಅವಿನ್ , ನಗರ ಪಂಚಾಯತ್ ಸದಸ್ಯರಾದ ವೆಂಕಪ್ಪ ಗೌಡ , ಧೀರಾ ಕ್ರಾಸ್ತಾ, ಶಾಫಿ , ಪಂಡಿತ್ ಶಶಿಧರ್, ಚೇತನ್ , ಮೊದಲಾದವರು ಉಪಸ್ಥಿತರಿದ್ದರು .

Related posts

ದೇಶವ್ಯಾಪಿ ಬ್ಯಾಂಕ್ ಮುಷ್ಕರ ವಾಪಸ್

ಸುಳ್ಯ: ಕಾಂತಾರ ತುಳು ಸಿನಿಮಾ ನೋಡಲು ಬಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಧರ್ಮದೇಟು..!

ಅರೆರೇ…ಈ ಮಹಿಳೆಯ ನಾಲಿಗೆಯಲ್ಲಿ ಕೂದಲು..!, ಕೂದಲಿಗೆ ಕಾರಣವಾಗಿದ್ದು ಏನು?