ಕರಾವಳಿಸುಳ್ಯ

ಸುಳ್ಯ: ಎನ್ನೆಂಪಿಯುಸಿಯ ಜೂನಿಯರ್ ರೆಡ್ ಕ್ರಾಸ್ ಘಟಕದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ, ವಿದ್ಯಾರ್ಥಿಗಳು ಭಾಗಿ

ನ್ಯೂಸ್ ನಾಟೌಟ್ : ಸುಳ್ಯ ನೆಹರು ಮೆಮೋರಿಯಲ್ ಪ.ಪೂ. ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಘಟಕದ ವತಿಯಿಂದ “ಗಾಂಧಿ ಜಯಂತಿ “ಪ್ರಯುಕ್ತ ಕ್ಯಾಂಪಸ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಘಟಕದ ಸಂಯೋಜನಾಧಿಕಾರಿ,ಉಪನ್ಯಾಸಕಿ ಗೀತಾ ಎನ್. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಉಪನ್ಯಾಸಕ ವೃಂದದವರು, ಘಟಕದ ನಾಯಕರಾದ ಹಿತೇಶ್ ಎ.ಜಿ ಅಪರ್ಣ ಭಟ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ಭಾರಿ ಮಳೆ: ದ.ಕ. ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜು.19ರಂದು ರಜೆ, ಜಿಲ್ಲಾಧಿಕಾರಿ ಆದೇಶ

ಪುತ್ತೂರು:ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಯಕ್ಷಗಾನ ಬಯಲಾಟ,ಯಕ್ಷಗಾನ ಅಭಿಮಾನಿಗಳ ಮನಸೆಳೆಯಲಿದೆ ‘ಧರ್ಮ ಸಿಂಹಾಸನ’

ನೇಣಿಗೆ ಶರಣಾದ ನವ ವಿವಾಹಿತ