ಕರಾವಳಿಸುಳ್ಯ

ಸುಳ್ಯ: ‘ಸೆಲ್ ಹೌಸ್ ಮೊಬೈಲ್‌’ ನಲ್ಲಿ ಬಂಪರ್ ಬಹುಮಾನ..! ವಿಜೇತರಿಗೆ ‘ಹೀರೋ ಬೈಕ್‌’ ಹಸ್ತಾಂತರ..

ನ್ಯೂಸ್ ನಾಟೌಟ್ : ಸುಳ್ಯದ ಮುಖ್ಯ ರಸ್ತೆಯಲ್ಲಿರುವ ಹೆಸರಾಂತ ಮೊಬೈಲ್ ಮಳಿಗೆಯಾದ ಸೆಲ್ ಹೌಸ್ ಮೊಬೈಲ್ ಸದಾ ಒಂದಿಲ್ಲೊಂದು ವಿಸೇಷತೆಗಳೊಂದಿಗೆ ಗ್ರಾಹಕರ ಕೈ ಬೀಸಿ ಕರಿತಿದೆ.ಇದೀಗ ದಸರಾ, ದೀಪಾವಳಿ, ಹೊಸ ವರ್ಷದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಕೂಪನ್ ಬಂಪರ್ ಬಹುಮಾನಗಳ ಡ್ರಾ ನಡೆಸಲಾಗಿತ್ತು.

ಬಂಪರ್ ಬಹುಮಾನ ಹೀರೋ ಬೈಕ್‌ ವಿಜೇತರಾದ ಸುರೇಶ್ ಕಾಯರ್ತೋಡಿ ಕಲ್ಲಡ್ಕರವರಿಗೆ ಬಹುಮಾನ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಸುಳ್ಯ ವರ್ತಕ ಸಂಘದ ಅಧ್ಯಕ್ಷ ಸುಧಾಕರ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ.ಟಿ. ವಿಶ್ವನಾಥ್, ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯ ಸದಾನಂದ ಮಾವಜಿ, ಉದ್ಯಮಿ ಉಂಬಾಯಿ, ಮಜೀದ್ ನಡುವಡ್ಕ, ಚಂದ್ರ ಶೇಖರ ನoಜೆ, ಹಸನ್ ಹಾಜಿ ಸುಳ್ಯ ,ಮೊಬೈಲ್ ಅಸೋಸಿಯೇಷನ್ ಅಧ್ಯಕ್ಷ ರಹೀಮ್ ಪಟೇಲ್, ಅಹಮ್ಮದ್ ದಿಯಾ ಫ್ಯಾಶನ್, ಮಜೀದ್ ಸಿ. ಟಿ. ಮೆಡಿಕಲ್ ಸಂಸ್ಥೆಯ ಮಾಲಕರಾದ ಹ್ಯಾರಿಸ್ ಮತ್ತು ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

Related posts

ಪಿರಿಯಾಪಟ್ಟಣ: ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆ, ಸುಳ್ಯದ ಡಿ ಯುನೈಟೆಡ್ ಡ್ಯಾನ್ಸ್ ಸಂಸ್ಥೆಗೆ 1 ಚಿನ್ನ, 1 ಬೆಳ್ಳಿ

ಹೆಣ್ಣಿನ ಸ್ವರದಲ್ಲಿ ವಿಡಿಯೋ ಕಾಲ್, ಬ್ಲ್ಯಾಕ್‌ಮೇಲ್‌!

ಪುತ್ತೂರು: ಬಿಜೆಪಿ ನಾಯಕರ ವಿರುದ್ಧ ಅಳವಡಿಸಿದ್ದ ಬ್ಯಾನರ್ ತೆರವು