ಕರಾವಳಿಸುಳ್ಯ

ಸುಳ್ಯ :ಅರಂಬೂರು ತೂಗು ಸೇತುವೆ ಬಳಿ ‘ಬೋಟಿಂಗ್ ಉತ್ಸವ’, ಬರೋಬ್ಬರಿ 6 ದಿನದ ಉತ್ಸವದಲ್ಲಿ ನೀವೂ ಪಾಲ್ಗೊಳ್ಳಿ..ಭರ್ಜರಿ ಮನರಂಜನೆ ನಿಮ್ಮದಾಗಿಸಿಕೊಳ್ಳಿ..!

ನ್ಯೂಸ್‌ ನಾಟೌಟ್‌ :ಸುಳ್ಯದಲ್ಲಿ ಇಂದಿನಿಂದ ಫೆಬ್ರವರಿ 18ರ ತನಕ ಬೋಟಿಂಗ್ ಉತ್ಸವ ನಡೆಯಲಿದೆ.ಬೆಳಗ್ಗೆ ೭ ಗಂಟೆಯಿಂದ ಸಂಜೆ ೬.೩೦ ಗಂಟೆಗಳ ಕಾಲ ಅರಂಬೂರು ತೂಗು ಸೇತುವೆ ಬಳಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕಾರ್ಲ ಎಡ್ವಂಚೆರ್ಸ್ ಕಾರ್ಕಳ ಪ್ರಾಯೋಜಕತ್ವದಲ್ಲಿ,ಜೆಸಿಐ ಕಾರ್ಕಳ, ಜೆಸಿಐ ಸುಳ್ಯ ಸಿಟಿ, ಜೆಸಿಐ ಸುಳ್ಯ ಪಯಸ್ವಿಸಿ, ಜೆಸಿಐ ಕಡಬ, ಜೆಸಿಐ ಪಂಜ ಪಂಚಶ್ರೀ, ರೋಟರಿ ಕ್ಲಬ್ ಸುಳ್ಯ, ರೋಟರಿ ಕ್ಲಬ್ ಸುಳ್ಯ ಸಿಟಿ, ಶ್ರೀ ಮೂಕಾಂಬಿಕಾ ಭಜನಾ ಮಂದಿರ ಅರಂಬೂರು, ಸುವರ್ಣ ಮಹೋತ್ಸವ ಸಮಿತಿ ಅರಂಬೂರು ಇವರ ಸಹಭಾಗಿತ್ವದಲ್ಲಿ ಈ ಉತ್ಸವ ನಡೆಯಲಿದೆ.

Related posts

ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪೂಜಾ ಶವ ಕಾಡಿನೊಳಗೆ ಪತ್ತೆ..! ಕೊಲೆ ಮಾಡಿ ಬಿಸಾಡಿದ್ಯಾರು..?

ಕಡಬ:ಕರೆಂಟ್ ಶಾಕ್ ಗೆ ಕಂಬದಿಂದ ಎಸೆಯಲ್ಪಟ್ಟ ಮೆಸ್ಕಾಂ ಲೈನ್ ಮ್ಯಾನ್,ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

CM ಸಿದ್ದರಾಮಯ್ಯರನ್ನು ಭೇಟಿಯಾದ ಮಾಜಿ ಸಚಿವ ಗಂಗಾಧರ ಗೌಡ, ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ, ಕುತೂಹಲ ಮೂಡಿಸಿದ ಇಬ್ಬರು ನಾಯಕರ ಭೇಟಿ..!