ಕರಾವಳಿಸುಳ್ಯ

ಸುಳ್ಯ:ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ

ನ್ಯೂಸ್‌ ನಾಟೌಟ್‌: ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಮಾಣಿ ಮೈಸೂರು ಹೆದ್ದಾರಿ ಪೆರಾಜೆ ಬಳಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾದ ಘಟನೆ ಬಗ್ಗೆ ವರದಿಯಾಗಿದೆ.

ಇದರಿಂದಾಗಿ ಕೆಲ ಸಮಯ ಸಂಚಾರಕ್ಕೆ ತೊಡಕು ಉಂಟಾಗಿದ್ದು, ಬಳಿಕ ಸ್ಥಳೀಯ ನಿವಾಸಿಯೊಬ್ಬರು ಅಗ್ನಿ ಶಾಮಕ‌ ದಳವರಿಗೆ ಪೋನ್ ಮಾಡಿ ತಿಳಿಸಿದರು ಎನ್ನಲಾಗಿದೆ. ಕೂಡಲೇ ಈ ಬಗ್ಗೆ ಕಾರ್ಯ ಪ್ರವೃತ್ತರಾದ ಅಗ್ನಿ‌ಶಾಮಕ ದಳದವರು ಸ್ಥಳಕ್ಕೆ ಬಂದು ಮರವನ್ನು‌ತೆರವುಗೊಳಿಸಿದರು.ಬಳಿಕ ವಾಹನ ಸಂಚಾರ ಸುಗಮಗೊಂಡಿತು ಎಂಬ ಬಗ್ಗೆ ವರದಿಯಾಗಿದೆ.

Related posts

ಪುತ್ತೂರು: ಪ್ರವೀಣ್‌ ನೆಟ್ಟಾರ್ ಹಂತಕರ ಹಿಡಿಯಲು ಸಹಕರಿಸುವಂತೆ NIA ಸಾರ್ವಜನಿಕ ಪ್ರಕಟಣೆ

ಸುಳ್ಯ: ಎನ್ನೆಂಪಿಯುಸಿಯಲ್ಲಿ ಯೋಗ ದಿನಾಚರಣೆ

ಕೆ.ಎಸ್.ಆರ್.ಟಿ.ಸಿ(KSRTC) ಯಿಂದ ಊಟ, ತಿಂಡಿ ಸಹಿತ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ..! ಇಲ್ಲಿದೆ ಸಂಪೂರ್ಣ ಮಾಹಿತಿ