ಕ್ರೈಂಸುಳ್ಯ

ಸುಳ್ಯ: ಕಾಲು ಸೇತುವೆ ಮುರಿದು ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ, ತೋಟದಿಂದ ಬರುತ್ತಿದ್ದಾಗ ಸಂಭವಿಸಿದ ದುರಂತ

ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬರು ಕಾಲು ಸೇತುವೆ ದಾಟುತ್ತಿರುವ ಸಂದರ್ಭದಲ್ಲಿ ಆಯ ತಪ್ಪಿ ಕೆಳಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಅಲೆಟ್ಟಿಯ ಕೂರ್ನಡ್ಕದಲ್ಲಿ ನಡೆದಿದೆ.

ನೀರು ಪಾಲಾದ ವ್ಯಕ್ತಿಯನ್ನು ಕೇರಳ ಮೂಲದವರು ಎಂದು ಹೇಳಲಾಗುತ್ತಿದೆ. ತೋಟದಲ್ಲಿ ‌ಕೂಲಿ ಕೆಲಸ ಮುಗಿಸಿ ಹಿಂತಿರುಗುವ ವೇಳೆಯಲ್ಲಿ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸುಳ್ಯದ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related posts

ಸುಳ್ಯ: ಕುಂ ಕುಂ ಫ್ಯಾಶನ್‌ನಲ್ಲಿ ಶೇ.30 ಡಿಸ್ಕೌಂಟ್‌ ಸೇಲ್‌, ರೈನ್‌ ಕೋಟ್‌ಗಳ ಮೇಲೆ ಭಾರಿ ರಿಯಾಯಿತಿ

ಸುಳ್ಯ: ಪ್ರೊ ಕಬಡ್ಡಿ ಖ್ಯಾತಿಯ ತೆಲುಗು ಟೈಟಾನ್ಸ್ ಕೋಚ್ ಜಗದೀಶ್ ಕುಂಬ್ಳೆ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಕಚೇರಿಗೆ ಭೇಟಿ, ಸಂಸ್ಥೆ ವತಿಯಿಂದ ಗೌರವ ಸನ್ಮಾನ

ಕಡಬ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ದುರಂತ, 5 ಪವನ್ ಬಂಗಾರ, 40 ಸಾವಿರ ರೂ. ಬೆಂಕಿಗಾಹುತಿ