ರಾಜಕೀಯಸುಳ್ಯ

ಸುಳ್ಯ:  7 ರಿಂದ 9 ಗಂಟೆಯೊಳಗೆ ಶೇ.16.04 ರಷ್ಟು ಮತದಾನ! 2 ಗಂಟೆಯಲ್ಲಿ 33916 ಮಂದಿಯಿಂದ ಮತದಾನ!

ನ್ಯೂಸ್‌ ನಾಟೌಟ್‌: ವಿಧಾನ ಸಭಾ ಚುನಾವಣೆಗೆ ಹಲವು ಕಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಸುಳ್ಯ ‌ಕ್ಷೇತ್ರದಲ್ಲಿ‌ ಮೊದಲ 2 ಗಂಟೆಯಲ್ಲಿ ಶೇ.16.04 ಮತದಾನವಾಗಿದೆ ಎಂದು ವರದಿ ತಿಳಿಸಿದೆ.

ಸುಳ್ಯ ಕ್ಷೇತ್ರದ 231 ಬೂತ್ ಗಳಲ್ಲಿಯೂ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದೆ. 9 ಗಂಟೆ ವೇಳೆಗೆ ಮೊದಲ ಒಟ್ಟು ಶೇಕಡಾ 16.04 ಮತದಾನವಾಗಿದೆ ಎನ್ನಲಾಗಿದೆ. ಒಟ್ಟು 33916 ಮಂದಿ‌ ಮತ ಚಲಾಯಿಸಿದ್ದು, ಮತದಾನ ಶಾಂತಿಯುತವಾಗಿ ನಡೆಯುತ್ತಿದೆ ಎನ್ನಲಾಗಿದೆ.

Related posts

ಪ್ರಯಾಣಿಕರಿಗಾಗಿ ಖಾಸಗಿ ಸಂಸ್ಥೆಯೊಂದರಿಂದ ಭರ್ಜರಿ ಆಫರ್..!,ಬಸ್ ಟಿಕೆಟ್‌ ದರ ಕೇವಲ 1 ರೂ. ಮಾತ್ರ..!

ಕುಕ್ಕುಜಡ್ಕ: ಮಾನಸಿಕ ಖಿನ್ನತೆಗೊಳಗಾಗಿ ಎರಡು ದಿನಗಳಿಂದ ತಿರುಗಾಡುತ್ತಿದ್ದ ಅಪರಿಚಿತ ವ್ಯಕ್ತಿ..! ಊಟ ಕೊಟ್ಟು, ಮನೆಗೆ ತಲುಪಿಸಿ ಮಾನವೀಯತೆ ಮೆರೆದ ಆಟೋ ರಿಕ್ಷಾ ಚಾಲಕರು

ರಾಜ್ಯ ಬಿಜೆಪಿಗೆ ನೂತನ ಸಾರಥಿ..! ಬಿ.ವೈ. ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ