ಕ್ರೈಂಸುಳ್ಯಪರಿವಾರಕಾನ: ಕಾರು – ಟಿಟಿ ವಾಹನದ ನಡುವೆ ಅಪಘಾತ, ಎರಡೂ ವಾಹನಗಳು ಜಖಂ by ನ್ಯೂಸ್ ನಾಟೌಟ್ ಪ್ರತಿನಿಧಿJune 9, 2024June 9, 2024 Share0 ನ್ಯೂಸ್ ನಾಟೌಟ್: ಸುಳ್ಯದ ಪರಿವಾರಕಾನ ಬಳಿ ಕಾರು ಮತ್ತು ಟೆಂಪೊ ಟ್ರಾವೆಲರ್ (ಟಿಟಿ) ನಡುವೆ ಇದೀಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಎರಡೂ ವಾಹನಗಳು ಕೂಡ ಜಖಂಗೊಂಡಿದೆ. ವಾಹನದೊಳಗಿದ್ದ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಇನ್ನಷ್ಟೇ ಪೊಲೀಸರು ಆಗಮಿಸಬೇಕಿದೆ.