ಕಾಸರಗೋಡುಸುಳ್ಯ

ಜಾಲ್ಸೂರು: ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ..! ವಾಹನಗಳು ಜಖಂ

ನ್ಯೂಸ್ ನಾಟೌಟ್ : ಸುಳ್ಯದಿಂದ ಕಾಸರಗೋಡಿಗೆ ಸಂಚರಿಸುತ್ತಿದ ಬೈ ಹುಲ್ಲು ತುಂಬಿದ್ದ ಲಾರಿ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಘಟನೆ ಇಂದು(ಜ.8) ನಡೆದಿದೆ.

ಘಟನೆ ಜಾಲ್ಸೂರಿನಿಂದ ಕಾಸರಗೋಡಿಗೆ ತೆರಳುವ ಮಾರ್ಗ ಮಧ್ಯೆ ‘ಪರಪ್ಪ’ ಎಂಬಲ್ಲಿ ನಡೆದಿದೆ. ಎರಡೂ ವಾಹನ ಜಖಂ ಆಗಿದ್ದು. ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳೀಯರ ಪ್ರಕಾರ ಬೈಹುಲ್ಲಿನ ವಾಹನ ಚಾಲಕನ ಅಜಾಗರೂಕತೆ ಘಟನೆಗೆ ಕಾರಣ ಎನ್ನಲಾಗಿದೆ.

Related posts

ಗೂನಡ್ಕ ಬಳಿ ಅಂಗಡಿಗೆ ನುಗ್ಗಿದ ಕಾರು..!ಮಗು ಸಹಿತ ಹಲವರಿಗೆ ಗಾಯ

NMC ಪದವಿ ಕಾಲೇಜು ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ;ವಿದ್ಯೆಯೆಂದರೆ ಕೇವಲ ಸಾಕ್ಷಾರತೆಯಲ್ಲ,ಸಂಸ್ಕಾರ- ಎಂ.ಬಿ ಸದಾಶಿವ

ಮೋಂಟಡ್ಕದಲ್ಲಿ ತೋಟದ ಕೆರೆಗೆ ಬಿದ್ದ ಕಾಡುಕೋಣ