ಸುಳ್ಯ

ಸುಳ್ಯ ಎಸ್ಐ ಹರೀಶ್ ಕುಮಾರ್ ಗೆ ವರ್ಗಾವಣೆ

ಸುಳ್ಯ : ಸುಳ್ಯ ಪೊಲೀಸ್ ಠಾಣೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರೀಶ್ ಕುಮಾರ್ ಅವರಿಗೆ ವರ್ಗಾವಣೆಯಾಗಿದೆ. ಅವರಿಗೆ ಪಶ್ಚಿಮ ವಲಯ ಐಜಿ ಕಚೇರಿಗೆ ವರ್ಗಾವಣೆಯಾಗಿದೆ. ಸುಳ್ಯ ಪೊಲೀಸ್ ಠಾಣೆಗೆ ಎಸ್. ಐ. ಆಗಿ ಪಡುಬಿದ್ರಿ ಠಾಣೆಯಿಂದ ದಿಲೀಪ್ ರವರು ಬಂದಿದ್ದಾರೆ. ಇವರು ಮೂಲತ: ಹಾಸನ ಜಿಲ್ಲೆಯವರು.

Related posts

ಸಂಪಾಜೆ ಗ್ರಾ. ಪಂ. ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು ಅವಿರೋಧವಾಗಿ ಆಯ್ಕೆ

ಮಂಗಳೂರು ವಿವಿ ಕೆಮೆಸ್ಟ್ರಿ ಫೆಸ್ಟ್: NMC ಪದವಿ ವಿದ್ಯಾರ್ಥಿಗಳ ಭರ್ಜರಿ ಸಾಧನೆ

ಸುಳ್ಯ:NMC, ನೇಚರ್ ಕ್ಲಬ್ ವತಿಯಿಂದ ‘ಸಹ್ಯಾದ್ರಿ ಬೆಟ್ಟಗಳು’- ಚಿತ್ರಪಟ ರಚನೆ ಸ್ಪರ್ಧೆ