Uncategorized

ಸುಳ್ಯ: ಮೊಸರು ಕುಡಿಕೆ ಉತ್ಸವ ಮತ್ತು ಅದ್ಧೂರಿ ಶೋಭಾಯಾತ್ರೆ, ಮಾಜಿ ಸಂಸದ ಪ್ರತಾಪ್ ಸಿಂಹರಿಂದ ದಿಕ್ಸೂಚಿ ಭಾಷಣ

ನ್ಯೂಸ್ ನಾಟೌಟ್: ವಿಶ್ವ ಹಿಂದೂ ಪರಿಷದ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಸುಳ್ಯ ವತಿಯಿಂದ 11ನೇ ವರ್ಷದ ಶೀಕೃಷ್ಣ ಜನ್ಮಾಷ್ಟಮಿ ಶೋಭಾಯಾತ್ರೆ ಸುಳ್ಯದಲ್ಲಿ ಸೆ.4ರಂದು ನಡೆಯುತ್ತಿದೆ.

ವಿಶ್ವ ಹಿಂದೂ ಪರಿಷದ್‌ ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಅದ್ಧೂರಿಯಾಗಿ ಸಾಗುತ್ತಿದೆ.
ಚೆನ್ನಕೇಶವ ದೇವಸ್ಥಾನದಿಂದ ಪ್ರಾರಂಭವಾಗಿ ಕೆವಿಜಿ ಸರ್ಕಲ್, ವಿವೇಕಾನಂದ ಸರ್ಕಲ್, ಶ್ರೀ ರಾಮ್ ಪೇಟೆ, ಶಾಸ್ತ್ರಿ ಸರ್ಕಲ್, ಬಸ್ ನಿಲ್ದಾಣ, ಗಾಂಧಿನಗರ, ಚೆನ್ನಕೇಶವ ದೇವರ ಕಟ್ಟೆ ಯ ಮೂಲಕ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಪಾಲ್ಗೊಳ್ಳಲಿದ್ದಾರೆ.

Click

https://newsnotout.com/2024/09/kannada-news-3991-pages-in-charge-sheet-kannada-news-darshan-thugudeepa/
https://newsnotout.com/2024/09/vinesh-pogat-entry-to-politics-kannada-news-rahul-gandhi-met/
https://newsnotout.com/2024/09/arun-kumar-puttila-hotel-issue-fir-in-puttur-police-station-ashok-rai-reaction/
https://newsnotout.com/2024/09/women-dsp-and-protest-issue-cctv-putage-kannada-news-viral-news/
https://newsnotout.com/2024/09/pocso-case-on-father-14-year-old-girl-case-kannada-news-tumakur/
https://newsnotout.com/2024/09/arun-kumar-puttila-hotel-issue-fir-in-puttur-police-station-ashok-rai-reaction/

Related posts

ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ

ಉಪ್ಪಿನಂಗಡಿ: 14 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ..! ದೂರದ ಜಾರ್ಖಂಡ್ ನಿಂದ ದುಡಿಯಲು ಬಂದಿದ್ದ ಬಡ ಕುಟುಂಬಕ್ಕೆ ಶಾಕ್..!

ನಟ ಸಿದ್ದಿಕ್‌ ಗೆ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು..! 8 ವರ್ಷಗಳ ಬಳಿಕ ದೂರು ನೀಡಲು ಕಾರಣ ಕೇಳಿದ ಸುಪ್ರೀಂ ಕೋರ್ಟ್..!