ಕ್ರೈಂಸುಳ್ಯ

ಗೂನಡ್ಕ: ತಡರಾತ್ರಿ ತರಕಾರಿ ವಾಹನ ಪಲ್ಟಿ, ಇಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ಮಡಿಕೇರಿ ಕಡೆಯಿಂದ ತರಕಾರಿ ಹೊತ್ತುಕೊಂಡು ಸುಳ್ಯ ಕಡೆಗೆ ಬರುತ್ತಿದ್ದ ಮಿನಿ ಲಾರಿ ಪಲ್ಟಿಯಾಗಿರುವ ಘಟನೆ ಭಾನುವಾರ (ಆಗಸ್ಟ್ 4) ತಡರಾತ್ರಿ ಗೂನಡ್ಕ ಸಮೀಪದ ಪೆಲ್ತಡ್ಕ ಎಂಬಲ್ಲಿ ನಡೆದಿದೆ.

ದುರ್ಘಟನೆಯಲ್ಲಿ ವಾಹನದೊಳಗಿದ್ದ ಇಬ್ಬರಿಗೆ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Related posts

ಭೀಕರ ಅಪಘಾತ: ತಂದೆ, ತಾಯಿ, ಪುತ್ರ ಸೇರಿ 9 ಮಂದಿ ಸಾವು

ಅತ್ತಿಗೆ ಮತ್ತು ಆಕೆಯ ಮಕ್ಕಳನ್ನು ಕತ್ತು ಹಿಸುಕಿ ಕೊಂದ ಆರೋಪಿ! ತಗಡಿನ ಶೆಡ್‌ನಲ್ಲಿ ಬೆಡ್‌ಶೀಟ್‌, ಕಟ್ಟಿಗೆ ಬಳಸಿ ದೇಹ ಸುಟ್ಟು ವಿಕೃತಿ!

ಸುಳ್ಯ:ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ