ಕ್ರೈಂಸುಳ್ಯ

ಜಾಲ್ಸೂರು: ಐರಾವತ ಬಸ್ – ಆಟೋ ರಿಕ್ಷಾ ನಡುವೆ ಡಿಕ್ಕಿ, ಆಟೋ ಚಾಲಕನಿಗೆ ಗಾಯ..!

ನ್ಯೂಸ್ ನಾಟೌಟ್: ಸುಳ್ಯ ಸಮೀಪದ ಜಾಲ್ಸೂರು ಬಳಿ ಎಲೆಕ್ಟ್ರಿಕ್ ಆಟೋ ರಿಕ್ಷಾವೊಂದಕ್ಕೆ ಐರಾವತ ಬಸ್ ಡಿಕ್ಕಿಯಾಗಿದೆ. ಈ ಘಟನೆ ಬುಧವಾರ (ಜು.3) ರಾತ್ರಿ ನಡೆದಿದೆ. ಮಡಿಕೇರಿಯಿಂದ ಸುಳ್ಯ ಮಾರ್ಗವಾಗಿ ಬಂದ ಬಸ್ ಜಾಲ್ಸೂರು ಬಳಿ ತಲುಪಿದಾಗ ಆಟೋ ಟರ್ನ್ ಮಾಡುವಾಗ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಆಟೋ ಚಾಲಕನ ಕೈಗೆ ಹಾಗೂ ತಲೆಗೆ ಗಾಯವಾಗಿದ್ದು ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Related posts

ಕಡಬ: ಕಾಡಿನೊಳಗಿಂದ ನೀರಿನಲ್ಲಿ ಹರಿದು ಬಂತು ಮಾನವನ ತಲೆಬುರುಡೆ

ಕೊಕ್ಕಡ: ಕೋಪ ನೆತ್ತಿಗೇರಿ ರಪ್ ..ರಪ್ಪನೇ ಬಾರಿಸಿದ ಪಶು ವೈದ್ಯ, ನೆಲಕ್ಕೆ ಬಿದ್ದು ಪ್ರಾಣ ಚೆಲ್ಲಿದ ವ್ಯಕ್ತಿ

ಕ್ರಿಕೆಟಿಗ ರಿಷಭ್ ಪಂತ್ ಕಾರು ಅಪಘಾತ, ಟೀಂ ಇಂಡಿಯಾ ಕ್ರಿಕೆಟಿಗನಿಗೆ ಗಂಭೀರ ಗಾಯ