ಕರಾವಳಿ

ಸುಳ್ಯ ಬಿಲ್ ಪಾವತಿ ವಿವಾದ: ಎಇ ಹಾಗೂ ಗ್ರಾಹಕನ ನಡುವಿನ ವಾಕ್ಸಮರ, ಕೊನೆಗೂ ರಾಜಿಯಲ್ಲಿ ಇತ್ಯರ್ಥ

ನ್ಯೂಸ್ ನಾಟೌಟ್: ಕರೆಂಟ್ ಬಿಲ್ ಪಾವತಿಯ ವಿಚಾರದಲ್ಲಿ ಗ್ರಾಹಕ ಹಾಗೂ ಮೆಸ್ಕಂ ಎಇ ನಡುವಿನ ವಾಕ್ಸಮರದ ಆಡಿಯೋ ವೈರಲ್ ಆದ ಬೆನ್ನಲ್ಲೇ  ಈಗ ಇತ್ತಂಡಗಳ ನಡುವಿನ ಗಲಾಟೆಯನ್ನು ರಾಜಿಯಲ್ಲಿ ಇತ್ಯರ್ಥ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸಹಾಯಕ ಇಂಜಿನೀಯರ್ (ಎಇ) ಸುಪ್ರೀತ್ ಮತ್ತು ಸುಳ್ಯದ ಗ್ರಾಹಕರೊಬ್ಬರ ನಡುವಿನ ಫೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿತ್ತು. ಈ ಬಗ್ಗೆ ನ್ಯೂಸ್ ನಾಟೌಟ್ ಚಾನೆಲ್ ನಲ್ಲೂ ಆಡಿಯೋ ಪ್ರಸಾರವಾಗಿತ್ತು. ಇದೀಗ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸರಸ್ವತಿ ಕಾಮತ್ ನೇತೃತ್ವದಲ್ಲಿ ಎರಡೂ ತಂಡದವರನ್ನೂ ಕರೆಯಿಸಿ ಮಾತುಕತೆಯ ಮೂಲಕ ರಾಜಿಯಲ್ಲಿ ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

Related posts

ಸುಳ್ಯ : ಗುಡುಗು, ಗಾಳಿ ಸಹಿತ ಭಾರಿ ಮಳೆ! ಇನ್ನೆರಡು ದಿನ ಈ ಮಳೆ ಮುಂದುವರಿಯುವ ಸಾಧ್ಯತೆ!

ನವಿಲು ಮೊಟ್ಟೆ ಕದಿಯಲು ಸರಸರನೇ ಮರಕ್ಕೇರಿದ ಯುವತಿ,ಹಾರಿ ಬಂದ ನವಿಲಿನಿಂದ ಯುವತಿಗೆ ಕಾದಿತ್ತು ಆಘಾತ!

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ, ಯತಿಕಾರ್ಪ್ ಇಂಡಿಯಾ ಐಟಿ ಕಂಪನಿಯಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ, ಉತ್ತಮ ವೇತನದೊಂದಿಗೆ ಪ್ರತೀ ತಾಲೂಕಿಗೆ ಎಐ ಪ್ರಾದೇಶಿಕ ಪ್ರತಿನಿಧಿಗಳ ಆಯ್ಕೆ