ಕ್ರೈಂಸುಳ್ಯ

ಸುಳ್ಯ: ಪೇರಾಲಿನ ಯುವಕ ನೇಣು ಬಿಗಿದು ಆತ್ಮಹತ್ಯೆ, ಯುವಕನ ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ..?

ನ್ಯೂಸ್‌ ನಾಟೌಟ್‌: ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಪೆರಾಲು ಪದವು ಎಂಬಲ್ಲಿನ ಮಹೇಶ್‌ ಪೂಜಾರಿ ಎಂಬ ಯುವಕ ಇಂದು ಬೆಳಗ್ಗೆ ಸಮೀಪದ ರಬ್ಬರ್‌ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೆರಾಲು ಅಂಚೆ ಕಚೇರಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿಕಾರ್ಯನಿರ್ವಹಿಸುತ್ತಿದ್ದ ಇವರು ಕಳೆದ ಕೆಲವು ದಿನಗಳ ಹಿಂದೆ ಅಂಚೆ ಕಚೇರಿಗೆ ಕಟ್ಟಲು ನೀಡಿದ 50,000 ರೂಪಾಯಿಯನ್ನು ಕಟ್ಟಿರಲಿಲ್ಲ. ಇದರಿಂದ ಹಣ ನೀಡಿದವರು ಪದೇ ಪದೆ ಪ್ರಶ್ನಿಸಿದ್ದಾರೆ. ಇದರಿಂದ ಹಣ ಹೊಂದಿಸಲು ಸಾಧ್ಯವಾಗದೆ ಮನನೊಂದು ಆತ್ಮಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

Related posts

ಅರಂತೋಡು: ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ

ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ನನ್ನು ನಮಗೊಪ್ಪಿಸುವಂತೆ ಕೇಳಿತಾ ಭಾರತ..? ಮನವಿ ತಿರಸ್ಕರಿಸಿದ್ದೇಕೆ ಪಾಕಿಸ್ತಾನ?

2 ಕೋಟಿ ರೂ. ಮೌಲ್ಯದ ಎಲೆಕ್ಟ್ರಿಕ್ ಬಸ್ಸನ್ನೇ ಕದ್ದೊಯ್ದ ಕಳ್ಳರು? ತಿರುಪತಿ ದೇವಸ್ಥಾನಕ್ಕೆ ಸೇರಿದ ಬಸ್ ಪತ್ತೆಹಚ್ಚಿದ್ದು ಹೇಗೆ ಪೊಲೀಸರು?