ಕರಾವಳಿ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಿಂದ ಕೇರಳದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ನೂರಾರು ಜನರಿಂದ ಹೆಸರು ನೋಂದಣಿ

ನ್ಯೂಸ್ ನಾಟೌಟ್: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಕೇರಳದ ಕಾಸರಗೋಡಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಒಂದು ದಿನದ ತಪಾಸಣಾ ಶಿಬಿರ ಮುನ್ನಾಡು ಎಂಬಲ್ಲಿ ನಡೆಯಿತು. ನೆಹರೂ ವಾಯನ ಶಾಲಾ ಮತ್ತು ಗ್ರಂಥಾಲಯ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು, ಕಲಿಕಾ ವಿದ್ಯಾರ್ಥಿಗಳು, ಇತರೆ ಸಿಬ್ಬಂದಿ ಭಾಗವಹಿಸಿದ್ದರು.

Related posts

ಅಡ್ಕಾರ್: ಸುಳ್ಯ-ಪುತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರತನ್ ಟಾಟಾ, ನ್ಯಾನೋ ಕಾರು..! ವೈಫೈ ಗೆಳೆಯರ ಬಳಗದಿಂದ ವಿನೂತನ ಪ್ರಯತ್ನ, ವಿಡಿಯೋ ವೀಕ್ಷಿಸಿ

ಕೆವಿಜಿ ಆಯುರ್ವೇದ ಹಾಸ್ಪಿಟಲ್ ಗೆ ವಿದೇಶದಿಂದಲೂ ಭಾರೀ ಡಿಮ್ಯಾಂಡ್..! ಇಂಗ್ಲೆಂಡ್ ನಿಂದ ಸುಳ್ಯಕ್ಕೆ ಬಂದು ಚಿಕಿತ್ಸೆ ಪಡೆದ ಯುವತಿ..!

ಅಂತರ್ ಕಾಲೇಜು ಖೋ-ಖೋ ಚಾಂಪಿಯನ್ ಶಿಪ್ : ೧೨ನೇ ಬಾರಿ ಚಾಂಪಿಯನ್