ಕ್ರೈಂವೈರಲ್ ನ್ಯೂಸ್ಸುಳ್ಯಸುಳ್ಯ: ಕಲ್ಲುಮುಟ್ಲು ಎಂಬಲ್ಲಿ ರಿಕ್ಷಾ ಪಲ್ಟಿ..! ಅಜ್ಜಿಯೊಬ್ಬರ ಕೈ ಬೆರಳು ತುಂಡು..! by ನ್ಯೂಸ್ ನಾಟೌಟ್ ಪ್ರತಿನಿಧಿDecember 4, 2024December 4, 2024 Share0 ನ್ಯೂಸ್ ನಾಟೌಟ್: ಸುಳ್ಯದ ಗಾಂಧಿನಗರದ ಕಲ್ಲುಮುಟ್ಲು ಎಂಬಲ್ಲಿ ರಿಕ್ಷಾ ಪಲ್ಟಿಯಾಗಿದ್ದು, ಅಜ್ಜಿಯೊಬ್ಬರ ಕೈ ಬೆರಳು ತುಂಡಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಇಂದು(ಡಿ.4) ನಡೆದಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.