ನ್ಯೂಸ್ ನಾಟೌಟ್ : ಜಿ.ಎಲ್ ಆಚಾರ್ಯ ಮುಂಬಾಗದಲ್ಲಿ ಬೈಕ್ ಮತ್ತು ಕಾರ್ ನಡುವೆ ಇಂದು(ಫೆ.4) ಅಪಘಾತ ನಡೆದಿದೆ. ಇತ್ತೀಚೆಗಷ್ಟೇ ಪೈಂಟ್ ಆಗಿ ಬಂದಿದ್ದ ಸುಜೂಕಿ 800 ಕಾರು ಜಖಂಗೊಂಡಿದೆ.
ಬೈಕ್ ಸವಾರನಿಗೆ ಗಾಯ, ಆಸ್ಪತ್ರೆಗೆ ದಾಖಲು. ಪೊಲೀಸರು ಇನ್ನಷ್ಟೇ ಸ್ಥಳಕ್ಕಾಗಮಿಸಬೇಕಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.