ಸುಳ್ಯ

ಸುಳ್ಯ: ಜೀಪ್ – ಬಸ್ ನಡುವೆ ಡಿಕ್ಕಿ, ಜೀಪ್ ಜಖಂ, ಪ್ರಯಾಣಿಕರು ಪಾರು

ನ್ಯೂಸ್ ನಾಟೌಟ್: ಸುಳ್ಯದ ಓಡಬಾಯಿ ಬಳಿ ಇರುವ ಅಗ್ನಿ ಶಾಮಕ ಕೇಂದ್ರದ ಬಳಿ ಜೀಪ್ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿರುವ ಘಟನೆ ಇದೀಗ ನಡೆದಿದೆ.

ಮೆಸ್ಕಾಂ ಸಂಸ್ಥೆಗೆ ಸೇರಿದ ಜೀಪ್ ದುರ್ಘಟನೆಯಲ್ಲಿ ಜಖಂಗೊಂಡಿದೆ. ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Click 👇

https://newsnotout.com/2024/06/delhi-cm-and-court-dismiss-the-request-for-bail
https://newsnotout.com/2024/06/ravina-tandana-viral-video-kannada-news-car-kgf-kannada-news
https://newsnotout.com/2024/06/arunachala-pradesh-sikkim-kannada-news-vidhana-sabha

Related posts

ಸುಬ್ರಹ್ಮಣ್ಯ: ಹಣ ಪಣವಾಗಿಟ್ಟು ಲೂಡೋ ಆಡುತ್ತಿದ್ದಾಗ ಪೊಲೀಸರ ದಿಢೀರ್ ಎಂಟ್ರಿ ;ಮೂವರು ಸ್ಥಳದಿಂದ ಎಸ್ಕೇಪ್,ಓರ್ವ ವಶಕ್ಕೆ

ಕ್ಯಾನ್ಸರ್ ಪೀಡಿತರಿಗಾಗಿ ಮಿಡಿದ ಪುಟ್ಟ ಹೃದಯ, ಸಂಪಾಜೆಯ ಬಾಲಕಿಗೊಂದು ಬಿಗ್ ಸೆಲ್ಯೂಟ್ ..!

ಗೂನಡ್ಕ: ಬೆತ್ತಲೆಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೆಲ್ಲಾ ಓಡಾಡಿದ ಯುವಕ..! ಗಾಬರಿಯಾದ ಜನ..!