ಕರಾವಳಿಕ್ರೈಂವೈರಲ್ ನ್ಯೂಸ್ಸುಳ್ಯ

ಸುಳ್ಯ: ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ, ಜ್ಯೋತಿ ಸರ್ಕಲ್ ಬಳಿ ಹರಿದ ನೆತ್ತರು

ನ್ಯೂಸ್ ನಾಟೌಟ್: ಸುಳ್ಯದ ಜ್ಯೋತಿ ಸರ್ಕಲ್ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಇದೀಗ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್ ಗಳೆರಡು ನೆಲಕ್ಕುರುಳಿ ಬಿದ್ದಿದೆ.

ಜಿಕ್ಸರ್ ಬೈಕ್ ನ ಚಾಲಕರಿಗೆ ಕಡಿಮೆ ಪ್ರಮಾಣದ ಗಾಯಗಳಾಗಿದ್ದರೆ ಮತ್ತೊಂದು ಬೈಕ್ ನಲ್ಲಿದ್ದ ಎಫ್ ಝಿ ಬೈಕ್ ಸವಾರನಿಗೆ ಹೆಚ್ಚಿನ ಗಾಯವಾಗಿದೆ ಎಂದು ತಿಳಿದು ಬಂದಿದೆ. ಎರಡೂ ಬೈಕ್ ಗಳು ಕೂಡ ಜಖಂಗೊಂಡಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಇನ್ನಷ್ಟೇ ಸ್ಥಳಕ್ಕೆ ಆಗಮಿಸಬೇಕಾಗಿದೆ.

Related posts

ಲಕ್ಷಗಟ್ಟಲೆ ನರೇಗಾ ‘ನಕಲಿ ಜಾಬ್ ಕಾರ್ಡ್’ಗಳನ್ನು ಡಿಲೀಟ್ ಮಾಡಿದ್ದೇಕೆ ಸರ್ಕಾರ..? ನೀವೂ ನಕಲಿ ಜಾಬ್ ಕಾರ್ಡ್ ಹೊಂದಿದ್ದರೆ ದಂಡ ಎಷ್ಟು ಗೊತ್ತಾ?

ಪ್ರತಿಷ್ಠಿತ ಮಠದ ಸ್ವಾಮೀಜಿಯಿಂದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ

ಕಲ್ಲುಗುಂಡಿ: ನೆರೆ ಸಂತ್ರಸ್ಥರಿಗೆ ಸಚಿವ ಎಸ್ .ಅಂಗಾರ ಚೆಕ್  ಹಸ್ತಾಂತರ