ಕರಾವಳಿ

ಸುಳ್ಯ: ಅಜ್ಜಾವರದ ಹುಡುಗಿಗೆ ಬಿ ಫಾರ್ಮ್ ನಲ್ಲಿ ದ್ವಿತೀಯ ರ‍್ಯಾಂಕ್‌, ಯಾರಿದು ಸಾಧಕಿ..?

ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಹುಡುಗಿ ಕುಮಾರಿ ಆಶಿಕಾ ಬಿ.ಫಾರ್ಮ್ ನಲ್ಲಿ ದ್ವಿತೀಯ ರ‍್ಯಾಂಕ್‌ ಪಡೆದು ಉತ್ತೀರ್ಣರಾಗಿದ್ದಾರೆ. ಇವರು ಮಂಗಳೂರಿನ ಕರಾವಳಿ ಕಾಲೇಜು ಆಫ್ ಫಾರ್ಮಸಿಯ ವಿದ್ಯಾರ್ಥಿನಿಯಾಗಿದ್ದಾರೆ.

ಐದು ವಿಷಯಗಳಲ್ಲಿ ಹಾಗೂ ಒಂದು ಪ್ರಾಜೆಕ್ಟ್ ನಲ್ಲಿ ಅವರು ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಅಜ್ಜಾವರ ವಿವೇಕ್ ಶಾಲೆ, ಗ್ರೀನ್ ವ್ಯೂ ಹಾಗೂ ಪ್ರೌಢ ಶಿಕ್ಷಣವನ್ನು ಸುಳ್ಯದ ಕೆವಿಜಿ ಸಂಸ್ಥೆ ಹಾಗೂ ಕಾಲೇಜು ವಿದ್ಯಾಭ್ಯಾಸವನ್ನು ಆಲೆಟ್ಟಿ ಮಿತ್ತಡ್ಕದಲ್ಲಿ ಪೂರೈಸಿದ್ದಾರೆ.

Related posts

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಪೊಲೀಸ್ ವಶಕ್ಕೆ

ಮಂಗಳೂರಿನ ಕಲಾವಿದನಿಗೆ ಪ್ರಧಾನಿ ಕಚೇರಿಯಿಂದ ಇದ್ದಕ್ಕಿದ್ದಂತೆ ಬಂತು ಕರೆ..! ಮೋದಿ ರೋಡ್ ಶೋಗೂ ಈ ಕರೆಗೂ ಏನು ಸಂಬಂಧ..? ಇಲ್ಲಿದೆ ಡಿಟೇಲ್ಸ್

ಸುಬ್ರಹ್ಮಣ್ಯ: ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡು ಬ್ಲ್ಯಾಕ್ ಮೇಲ್..! ನಗ್ನ ವಿಡಿಯೋ ಚಿತ್ರೀಕರಿಸಿ ಲಕ್ಷ..ಲಕ್ಷಕ್ಕೆ ಬೇಡಿಕೆ ಇಟ್ಟವ ಸಿಕ್ಕಿಬಿದ್ದಿದ್ದು ಹೇಗೆ..?