ಭಕ್ತಿಭಾವ

ಸುಬ್ರಹ್ಮಣ್ಯ: 13 ಕರುಗಳಿಗೆ ಜನ್ಮ ನೀಡಿದ್ದ ಗೋಮಾತೆ ಕೆಂಪಿ ಇನ್ನಿಲ್ಲ

207
Spread the love

ಸುಬ್ರಹ್ಮಣ್ಯ: ಕುಕ್ಕ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ 20 ವರ್ಷಗಳಿಂದ ಬೆಳಗ್ಗಿನ ಗೋ ಪೂಜೆಯ ಗೌರವ ಸ್ವೀಕರಿಸುತ್ತಿದ್ದ ಕೆಂಪಿ ಹಸು ಸೋಮವಾರ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ. 23 ವರ್ಷದ ಪ್ರಾಯದ ಗೋವು ದೇವಸ್ಥಾನದ ಗೋ ಶಾಲೆಯಲ್ಲಿ ಹುಟ್ಟಿ ಬೆಳೆದಿದ್ದು ಒಟ್ಟು 13 ಕರುಗಳಿಗೆ ಜನ್ಮ ನೀಡಿತ್ತು. ದೇವಸ್ಥಾನದ ಸಿಬ್ಬಂದಿ ಚೆನ್ನಪ್ಪ ಗೋವನ್ನು ದೇವರ ಆರತಿಗೆ ಕರೆದುಕೊಂಡು ಬರುತ್ತಿದ್ದಾರೆ.

See also  ಆದಿಚುಂಚನಗಿರಿಯ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗೆ ನಿಂತಿಕಲ್ಲಿನಲ್ಲಿ ಅದ್ದೂರಿ ಸ್ವಾಗತ
  Ad Widget   Ad Widget   Ad Widget