ಕ್ರೀಡೆ/ಸಿನಿಮಾ

ರಜನಿಕಾಂತ್​ ಮಾಜಿ ಅಳಿಯನ ಜೊತೆ ಸಂಬಂಧ..?15 ನೇ ವಯಸ್ಸಿಗೆ ಗರ್ಭಿಣಿಯಾದ ಸೌತ್‌ನ ಸ್ಟಾರ್‌ ನಟಿ ಯಾರು?

ನ್ಯೂಸ್‌ ನಾಟೌಟ್: ಸ್ಟಾರ್‌ ನಟಿ ಮೀನಾ ಈಗಲೂ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುತ್ತಿರುವ ನಟಿ.ಇವರು ಕಾರ್ಯಕ್ರಮಕ್ಕೆ ಬಂದಾಗ ಈಗಿನ ಯುವ ನಟಿಯರನ್ನೇ ಮೀರಿಸುವಂತಿದೆ ಇವರ ಸೌಂದರ್ಯ. ಕನ್ನಡ ಮಾತ್ರವಲ್ಲ ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ಇವರು ನಟಿಸಿದ್ದು, ಜನಮನಗೆದ್ದಿದ್ದಾರೆ.

ಇದೀಗ ತನ್ನ 15ನೇ ವಯಸ್ಸಿನಲ್ಲಿ ನಟಿ ಮೀನಾ ಗರ್ಭಿಣಿಯಾಗಿದ್ರಂತೆ.ಹೌದು, 1991ರಲ್ಲಿ ಕಾಲಿವುಡ್‌ನಲ್ಲಿ ಕಸ್ತೂರಿ ರಾಜ ನಿರ್ದೇಶನದಲ್ಲಿ ಎನ್‌ ರಾಸವಿನ್‌ ಮನಸಿಲೇ ಸಿನಿಮಾದಲ್ಲಿ 15 ವರ್ಷ ವಯಸ್ಸಿಗೆ ಗರ್ಭಿಣಿ ಪಾತ್ರದಲ್ಲಿ ನಟಿ ಮೀನಾ ನಟಿಸಿದ್ದರು. ಮೀನಾ ಅವರ 40ನೇ ಹುಟ್ಟುಹಬ್ಬದ ಸಮಯದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಹಿರಿಯ ನಟ ರವಿ ಕಿರಣ್‌, ಮೀನಾ ಅವರ ಕುರಿತು ಈ ವಿಚಾರ ಬಹಿರಂಗಪಡಿಸಿದ್ದಾರೆ.ಆದರೆ ನಟಿ ಮೀನಾ ಈ ವಿಚಾರವನ್ನು ಅಲ್ಲಗಳೆದಿದ್ದರು. ಪತಿ ಅಗಲಿಕೆಯ ನೋವಿನಿಂದ ನಾನಿನ್ನೂ ಹೊರಬಂದಿರಲಿಲ್ಲ. ಅದರ ಮಧ್ಯೆ ಈ ವದಂತಿ ನೋವಿನ ಸಂಗತಿ ಎಂದಿದ್ದರು. 

ವಿವಿಧ ಭಾಷೆಗಳಲ್ಲಿ ನಟಿಸಿರುವ ನಟಿ ಮೀನಾ ಇತ್ತೀಚೆಗೆ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದರು. ಪತಿ ವಿದ್ಯಾಸಾಗರ್​ ಅವರ ನಿಧನದ ಬಳಿಕ ನಟಿ ಮೀನಾ ಹೆಸರು ರಜನಿಕಾಂತ್​ ಮಾಜಿ ಅಳಿಯನ ಜೊತೆ ಸೇರಿಕೊಂಡಿದೆ.ಕನ್ನಡದ ಪುಟ್ನಂಜ, ಸ್ವಾತಿ ಮುತ್ತು, ವಿಷ್ಣುವರ್ಧನ್ ಅಭಿನಯದ ಸಿಂಹಾದ್ರಿಯ ಸಿಂಹ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 

Related posts

ನಟ ಶಿವರಾಜ್ ಕುಮಾರ್ ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

ಒಲಿಂಪಿಕ್ಸ್ ಪದಕ ವಿಜೇತೆ ಮೀರಾ ಬಾಯಿ ಜೀವನ ಚರಿತ್ರೆ ಸಿನಿಮಾ ತೆರೆಗೆ ಸಿದ್ಧತೆ? ಹೀರೋಯಿನ್ ಗಾಗಿ ಹುಡುಕಾಟ

ರಾಜ್ಯ ಪ್ರಶಸ್ತಿಯನ್ನು ತಿರಸ್ಕರಿಸಿದ ಕಿಚ್ಚ ಸುದೀಪ್,ಟ್ವೀಟ್‌ ಮೂಲಕ ಹೇಳಿದ್ದೇನು? ಇದರ ಹಿಂದಿದೆ ನೋವಿನ ಕಥೆ?