ಕರಾವಳಿ

ಕಲ್ಲುಗುಂಡಿ, ಕೊಯನಾಡಿಗೆ ಎಸ್ ಡಿಪಿಐ ರಾಜ್ಯಾಧ್ಯಕ್ಷ ಭೇಟಿ

ನ್ಯೂಸ್ ನಾಟೌಟ್: ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಕಲ್ಲುಗುಂಡಿ, ಸಂಪಾಜೆ ಹಾಗೂ ಕೊಯನಾಡಿನ ಕೆಲವು ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದ್ದಾರೆ.

ಇತ್ತೀಚಿಗೆ ಕಲ್ಲುಗುಂಡಿಯಲ್ಲಿ ಬೆಂಕಿ ದುರಂತ ನಡೆದ ಸ್ಥಳ, ಪ್ರವಾಹ ಪೀಡಿತ ಕೊಯನಾಡು, ಬರೆ ಜರಿದ ಹಾನಿಯಾಗಿದ್ದ ಕೊಯನಾಡಿನ ಶಾಲೆಗಳಿಗೆ ಕ್ರಮವಾಗಿ ಭೇಟಿ ನೀಡಿದರು. ನೊಂದವರಿಗೆ ಭರವಸೆ ತುಂಬಿದರು.

ಸಂಪಾಜೆ ಗ್ರಾಮ ಸಮಿತಿ ಎಸ್ ಡಿಪಿಐ ಕಾರ್ಯದರ್ಶಿ ಷರೀಫ್ ಶೆಟ್ಟಿಯಡ್ಕ,ಕಡೆಪಾಲ ಬೂತ್ ಸಮಿತಿ ಅಧ್ಯಕ್ಷ ಸಾಜಿದ್ ಐ ಜಿ,ಪಿ ಎಫ್ ಐ ಡಿವಿಸನ್ ಪ್ರೆಸಿಡೆಂಟ್ ಹಮೀದ್ ಬಿಳಿಯಾರು ಉಪಸ್ಥಿತರಿದ್ದರು.

Related posts

ಪೇರಡ್ಕ: 10ನೇ ತರಗತಿ ವಿದ್ಯಾರ್ಥಿ ಅಪಘಾತಕ್ಕೆ ಬಲಿ, 16 ವರ್ಷದ ಹುಡುಗ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವು

ಬಜರಂಗದಳದ ಸಂಯೋಜಕ ಅರೆಸ್ಟ್..! ಏನಿದು ಘಟನೆ..?

ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ವರ್ಗಾವಣೆ; ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ ನೇಮಕ