ಸುಳ್ಯ

ಸಂಪಾಜೆ : ನಾಳೆ (ಸೆ.2)ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಂಕಷ್ಟ ಹರ ಚತುರ್ಥಿಪೂಜೆ

ನ್ಯೂಸ್ ನಾಟೌಟ್ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ. 2.ರಂದು ಸಾಯಂಕಾಲ ಗಂಟೆ 6.30ಕ್ಕೆ ಸಂಕಷ್ಟ ಹರ ಚತುರ್ಥಿ ಪೂಜೆ ಪುರೋಹಿತರಾದ ಶ್ರೀಕೃಷ್ಣ ಭಟ್ ಅರಂಬೂರು ನೇತೃತ್ವದಲ್ಲಿ ನಡೆಯಲಿದೆ.

ದೇವಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಗಣಪತಿ ದೇವರ ಮತ್ತು ಶ್ರೀ ಪಂಚಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಸುಳ್ಯ: ಸೋನ ಅಡ್ಕಾರ್‌ಗೆ ಕಲಾರತ್ನ ಪ್ರಶಸ್ತಿ

ಹಸ್ತದ ಚಿಹ್ನೆಗೆ ಮತ ಕೊಡಿಸಿ, ಸುಳ್ಯದಲ್ಲಿ ಕಾರ್ಯಕರ್ತರಿಗೆ ಮಲ್ಲಿಕಾರ್ಜುನ ಖರ್ಗೆ ಕರೆ

ಸುಳ್ಯ: ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ ಪ್ರಕರಣ, ಕೊಡಗು ಮೂಲದ ವ್ಯಕ್ತಿಯನ್ನು ಕಾಂತಮಂಗಲದಲ್ಲಿ ಕೊಂದು ಹಾಕಿರುವ ಶಂಕೆ, ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪಡೆ