ಸುಳ್ಯಸಂಪಾಜೆ:ಅಲ್ಪಕಾಲದ ಅಸೌಖ್ಯದಿಂದ ಚಾಲಕ ನಿಧನ by ನ್ಯೂಸ್ ನಾಟೌಟ್ ಪ್ರತಿನಿಧಿMarch 9, 2023 Share0 ನ್ಯೂಸ್ ನಾಟೌಟ್: ಸಂಪಾಜೆ ಗ್ರಾಮದ ನೆಲ್ಲಿಕುಮೇರಿಯ ಕಾರು ಚಾಲಕರೊಬ್ಬರು ಇಂದು ನಿಧನರಾಗಿದ್ದಾರೆ.ದಿ.ಹೊನ್ನಪ್ಪ ಪೊರೆಸ್ಟ್ ಮಗ ಸೋಮಶೇಖರ ಜಿ. ಹೆಚ್ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 44 ವರ್ಷ ವಯಸ್ಸಾಗಿತ್ತು.ಮೃತರು ತಾಯಿ, ಅಣ್ಣ, ತಂಗಿ, ತಮ್ಮರನ್ನು ಅಗಲಿದ್ದಾರೆ.