ಕರಾವಳಿಸುಳ್ಯ

ಸಂಪಾಜೆ :ಲಯನ್ಸ್ ಕ್ಲಬ್ ಸಂಪಾಜೆ ‘ಲಯನ್ಸ್ ಜೋನ್ ಸೋಶಿಯಲ್ ಕಾರ್ಯಕ್ರಮ’ ಮತ್ತು ‘ಶಿಕ್ಷಕರಿಗೆ ಸನ್ಮಾನ’

ನ್ಯೂಸ್ ನಾಟೌಟ್ : ಲಯನ್ಸ್ ಕ್ಲಬ್ ಸಂಪಾಜೆ ಲಯನ್ ಜೋನ್ ಸೋಶಿಯಲ್ ಕಾರ್ಯಕ್ರಮ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮುಖ್ಯ ಅಥಿತಿಯಾಗಿ ಲಯನ್ ಲಿಜೋ ಜೋಸ್ ಎಂಜೆಎಫ್ ವಲಯ ಅಧ್ಯಕ್ಷರು, ವಲಯ-II, ಕಾರ್ಯಕ್ರಮವನ್ನು ದೀಪ ಉಜ್ವಲಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಪಾಜೆ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ವೈ.ಕೆ. ಮಾಲತಿ ಮತ್ತು ಹನುಮಂತಪ್ಪ ಜಿ ಮುಖೋ ಪಾಧ್ಯಾಯರು, ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು, ಶ್ರೀ ಶಾರದ ಅನುದಾನ ಪ್ರಾಥಮಿಕ ಶಾಲೆ ಗೂನಡ್ಕ Lions Zone Social ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಯೋಗೇಶ್ವರ್ ಎಸ್ಎಂಜೆಎಫ್ ,ಸೆಕ್ರೆಟರಿ ಲಯನ್ ಧನಲಕ್ಷ್ಮಿ ನವೀನ್, ಖಜಾಂಚಿ ಲಯನ್ ಇಂದಿರಾ ದೇವಿಪ್ರಸಾದ್ ಮತ್ತು ಲಯನ್ಸ್ ಕ್ಲಬ್ ನ ಸದಸ್ಯರು , ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ದರ ಪರಿಷ್ಕರಣೆ ಇಲ್ಲ ಎಂದ ಕೆಎಂಎಫ್..! ಏನಿದು ವದಂತಿ..?

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ‘ಚುಂಚಾದ್ರಿ ಕ್ರೀಡೋತ್ಸವ’ ಸಂಪನ್ನ, ವಿಜೇತರಿಗೆ ಜಗದ್ಗುರು ಶ್ರೀ ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳಿಂದ ಪ್ರಶಸ್ತಿ, ಫಲಕ ಆಶೀರ್ವಾದ

ಏ.14 ರಂದು ಮೋದಿ ಮಂಗಳೂರಿಗೆ, ಮೋದಿ ಕರ್ನಾಟಕ ಪ್ರವಾಸದಲ್ಲಿ ಮಹತ್ವದ ಬದಲಾವಣೆ