ಕೊಡಗುಕ್ರೈಂಸುಳ್ಯ

ಸಂಪಾಜೆ: ಕಾರು ರಿಕ್ಷಾ ನಡುವೆ ಭೀಕರ ಅಪಘಾತ..! ಪ್ರಯಾಣಿಕರಿಗೆ ಗಾಯ, ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್ : ಕಾರು ಮತ್ತು ಗೂಡ್ಸ್ ರಿಕ್ಷಾ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ. ವಿಪರೀತ ಮಳೆಯ ಕಾರಣ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿದೆ.

ಮಡಿಕೇರಿಯಿಂಡ ಬರುತ್ತಿದ್ದ ಕಾರು ಮತ್ತು ಸಂಪಾಜೆಯಿಂದ ಕೊಯ ನಾಡಿಗೆ ಹೋಗುತಿದ್ದ ಗೂಡ್ಸ್ ರಿಕ್ಷಾದ ನಡುವೆ ಅಪಘಾತ ಸಂಭವಿಸಿದೆ ಎಂದು ವರದಿ ತಿಳಿಸಿದೆ.

ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದು, ಗಾಯಾಳುಗನ್ನು ಸಂಪಾಜೆ ಸರ್ಕಾರಿ ಅಸ್ಪತ್ರೆ ಗೆ ದಾಖಲಿಸಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಪತ್ನಿಯನ್ನು ಹೊಡೆದು ಕೊಂದನೇ ಪತಿರಾಯ?

ಕೊಡಗಿನಲ್ಲಿ ಆನೆ ದಾಳಿಗೆ ಮತ್ತೊಂದು ಬಲಿ, ವಿದ್ಯಾರ್ಥಿ ಸಾವು

ದೇವಾಲಯದ ಬಾಗಿಲು ಮುರಿದು ದೇವಿಗೆ ಹಾಕಿದ್ದ ಆಭರಣ ಕಳವು..! ಒಂದೇ ರಾತ್ರಿ ಗ್ರಾಮದ 3 ದೇವಾಲಯಗಳಲ್ಲಿ ಸರಣಿ ಕಳ್ಳತನ..!