ಕರಾವಳಿರಾಜಕೀಯಸುಳ್ಯ

ಸುಳ್ಯ:ಅನಾರೋಗ್ಯದಿಂದ ಬಳಲುತ್ತಿದ್ದ ಸಚಿವ ಅಂಗಾರರ ಆರೋಗ್ಯದಲ್ಲಿ ಚೇತರಿಕೆ,ಶಸ್ತ್ರ ಚಿಕಿತ್ಸೆ ಯಶಸ್ವಿ

ನ್ಯೂಸ್ ನಾಟೌಟ್: ಮಂಗಳೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಚಿವ ಎಸ್.ಅಂಗಾರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರು ಶಸ್ತ್ರಚಿಕಿತ್ಸೆಗೂ ಒಳಗಾಗಬೇಕಾಯಿತು.

ಕಳೆದ ಎರಡು ದಿನಗಳ ಹಿಂದೆ ಮಂಗಳೂರು ಆಸ್ಪತ್ರೆಗೆ ಸಚಿವ ಅಂಗಾರ ಅವರನ್ನು ದಾಖಲಿಸಲಾಗಿತ್ತು.ಜಠರದ ಅಲ್ಸರ್‌ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗಿತ್ತು.ಹೀಗಾಗಿ ಬುಧವಾರ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.ಸದ್ಯ ಅವರೀಗ ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Related posts

ಓವರ್‌ಟೇಕ್ ಭರದಲ್ಲಿ ಹಿಂಬದಿಯಿಂದ ಬಂದು ಬೈಕ್‌ಗೆ ಡಿಕ್ಕಿಯಾದ ಕಾರು,ಬೈಕ್ ಸವಾರನಿಗೆ ಗಂ*ಭೀರ ಗಾಯ

“ಹಿಂದೂ ಯುವತಿ ನೇಹಾ ಕೊಲೆ ಪ್ರಕರಣವನ್ನು ಬಿಜೆಪಿಯವ್ರು ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ”, ಸಿಎಂ ಸಿದ್ದರಾಮಯ್ಯ ಕಿಡಿ

ಮಾಧ್ಯಮಗಳ ಮೇಲೆ ಪೊಲೀಸರು ಹಾಕಿದ್ದ FIRಗೆ ಹೈಕೋರ್ಟ್ ತಡೆ, ಸುಳ್ಯ ಪೊಲೀಸರು ಹಾಕಿದ್ದ ಆ ಕೇಸ್ ಯಾವುದು..?