ದೇಶ-ಪ್ರಪಂಚ

ಭಾರತದ ಧ್ವಜವೊಂದನ್ನು ಬಿಟ್ಟು ಉಳಿದೆಲ್ಲ ರಾಷ್ಟ್ರಗಳ ಧ್ವಜ ಕಿತ್ತೆಸೆದ ರಷ್ಯಾ..!

ಮಾಸ್ಕೋ: ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧ ಬಾಹ್ಯಾಕಾಶ ಕ್ಷೇತ್ರದ ಮೇಲೆ ಕೂಡ ಪ್ರಭಾವ ಬೀರಿದೆ. ಉಕ್ರೇನ್​ ಮೇಲೆ ಆಕ್ರಮಣ ಮಾಡಿದ್ದಕ್ಕಾಗಿ ರಷ್ಯಾದ ಮೇಲೆ ಯುಎಸ್​ಎ, ಯುಕೆ ಸೇರಿ ವಿವಿಧ ಯುರೋಪಿಯನ್​ ದೇಶಗಳು ವಿವಿಧ ನಿರ್ಬಂಧ ವಿಧಿಸಿವೆ. ಅದಕ್ಕೆ ಪ್ರತಿಯಾಗಿ ರಷ್ಯಾ ಕೂಡ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. 

https://twitter.com/Rogozin/status/1499043075586469900?s=20&t=Tu3sWHpk2tKIzED15dVxVw

ಶುಕ್ರವಾರ ರಷ್ಯಾ ಉಡಾವಣೆ ಮಾಡಲು ನಿರ್ಧರಿಸಿದ್ದ ಒನ್​ವೆಬ್​ ರಾಕೆಟ್​​ ಮೇಲಿರುವ ಯುಎಸ್​ಎ, ಜಪಾನ್​ ಮತ್ತು ಯುಕೆಗಳ ಧ್ವಜಗಳನ್ನು ತೆಗೆಯಲಾಗಿದ್ದು, ಅಲ್ಲಿ ರಷ್ಯಾ ಧ್ವಜದೊಂದಿಗೆ ಭಾರತದ ಧ್ವಜವನ್ನು ಮಾತ್ರ ಉಳಿಸಲಾಗಿದೆ. ಹೀಗೆ ಯುಎಸ್​, ಯುಕೆ ಮತ್ತು ಜಪಾನ್​ ದೇಶಗಳ ಧ್ವಜಗಳನ್ನು ರಾಕೆಟ್ ಮೇಲಿಂದ ತೆಗೆದು, ಆ ಜಾಗದಲ್ಲಿ ಬಿಳಿ ಬಣ್ಣ ಹಚ್ಚಿ, ಭಾರತದ ಧ್ವಜವನ್ನು ಹಾಗೇ ಉಳಿಸಿಕೊಂಡ ವಿಡಿಯೋವನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೋಸ್ಮೋಸ್​ ಮುಖ್ಯಸ್ಥ  ಡಿಮಿಟ್ರಿ ರೋಗೋಜಿನ್ ಶೇರ್​ ಮಾಡಿಕೊಂಡಿದ್ದಾರೆ.

Related posts

ಕರ್ನಾಟಕದಲ್ಲಿ ವರ್ಷದ ಮೊದಲ ಕೇಸ್ ಪತ್ತೆ..! ಕೇರಳದ ಕೊರೊನಾ ರೂಪಾಂತರಿ ಕರ್ನಾಟಕಕ್ಕೂ ಬಂತಾ? ಕೋವಿಡ್ ಪತ್ತೆಯಾದದ್ದೆಲ್ಲಿ?

‘ನಟಿ ರಮ್ಯಾ ಹೃದಯಾಘಾತದಿಂದ ದುರಂತ ಅಂತ್ಯ ಕಂಡಿದ್ದಾರೆ’ ಎನ್ನುವ ಸುದ್ದಿ ಹರಿದಾಡಿದ್ದೇಕೆ? ನಟಿ ರಮ್ಯಾ ಅವರಿಗೆ ಏನಾಯ್ತು? ಆಪ್ತರು ಈ ಬಗ್ಗೆ ಹೇಳಿದ್ದೇನು?

ವಿಮಾನದೊಳಗೆ ಬೆತ್ತಲೆ ಓಡಾಡಿದ ಪ್ರಯಾಣಿಕ..! ಟೇಕಾಫ್​ ಆದ ವಿಮಾನ ಮತ್ತೆ ಹಿಂದಿರುಗಿದ್ದೇಕೆ..?