ಕರಾವಳಿಸುಳ್ಯ

ಮಗನ ಹುಟ್ಟು ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ ಕಾಂತಾರ ನಾಯಕ,ರಿಷಬ್ ಶೆಟ್ಟಿ ಸರಳ ನಡತೆಗೆ ಅಭಿಮಾನಿಗಳು ಫಿದಾ..

ನ್ಯೂಸ್ ನಾಟೌಟ್: ಅಂತರಾಷ್ಟೀಯ ಮಟ್ಟದಲ್ಲಿ ಗುರುತಿಸಿಕೊಂಡ ಸಿಂಪಲ್ ನಟ ಹಾಗೂನಿರ್ದೇಶಕ ಇದೀಗ ಮಗನ ಹುಟ್ಟುಹಬ್ಬವನ್ನು ಕೂಡ ಅತಿ ಸರಳವಾಗಿ ಆಚರಿಸುವುದರ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.ಹೌದು, ಕಾಂತಾರ ಚಿತ್ರ ಯಶಸ್ವಿ ಪ್ರದರ್ಶನದ ಬಳಿಕ ಇದೀಗ ಬ್ಯುಸಿಯಾಗಿರುವ ನಾಯಕ ನಟ ರಿಷಬ್ ಶೆಟ್ಟಿಯವರು ಮಗನ ಹುಟ್ಟುಹಬ್ಬವನ್ನ ಎಲ್ಲೋ ಸ್ಟಾರ್ ಹೋಟೆಲ್ ಗಳಲ್ಲಿ ಮಾಡದೇ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಪೂಜೆ ಹುಟ್ಟು ಹಬ್ಬ ಆಚರಿಸಿದ್ದಾರೆ.

ಮಗ ರನ್ವಿತ್ ಶೆಟ್ಟಿ 4ನೇ ವರ್ಷದ ಹುಟ್ಟುಹಬ್ಬವನ್ನ ಗೋಶಾಲೆಯಲ್ಲಿ ಸೆಲೆಬ್ರೇಟ್ ಮಾಡಿದ್ರು. ರಿಷಬ್ ಶೆಟ್ಟಿ ಈ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಬಾರಿ ವೈರಲ್ ಆಗಿದೆ. ಹಸುಗಳಿಗೆ ಪೂಜೆ ಸಲ್ಲಿಸಿರುವ ರಿಷಬ್ ಶೆಟ್ಟಿ, ಗೋಮಂತ್ರ ಭಜಿಸಿ ಗೋರಕ್ಷಣೆಯ ಸಂದೇಶ ಸಾರಿದ್ದಾರೆ. `

https://www.instagram.com/reel/CrGF_-mMop2/?utm_source=ig_web_button_share_sheet

Related posts

ಉಳ್ಳಾಲ:ತಲವಾರಿನಿಂದ ಕಡಿದು ಕೊಲೆಗೆ ಯತ್ನ,ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು

ಇಬ್ಬರನ್ನು ಬಲಿ ಪಡೆದಿದ್ದ ನರಹಂತಕ ಕಾಡಾನೆ ಕೊನೆಗೂ ಸೆರೆ

ಸುಳ್ಯ :ತಾಲೂಕು ಮಟ್ಟದ ಇಂಗ್ಲೀಷ್ ಪ್ರಬಂಧ ಸ್ಪರ್ಧೆ, ಎನ್ನೆಂಪಿಯುಸಿಯ ವಿದ್ಯಾರ್ಥಿ ತೃತೀಯ