ಕರಾವಳಿ

ಪುತ್ತೂರು: ಅನ್ಯಕೋಮಿನ ಯುವಕ-ಯುವತಿಯರು ಪತ್ತೆ

ನ್ಯೂಸ್ ನಾಟೌಟ್: ಹಿಂದೂ ಯುವತಿ, ಕ್ರಿಶ್ಚಿಯನ್ ಯುವತಿಯರ ಜೊತೆ ಅನ್ಯಕೋಮಿನ ಯುವಕರು ಕಾಣಿಸಿಕೊಂಡ ಘಟನೆ ಪುತ್ತೂರಿನ ನೆಲ್ಲಿಕಟ್ಟೆಯ ಪಿಜ್ಜಾ ಹಟ್‌ ವೊಂದರಲ್ಲಿ ಗುರುವಾರ ನಡೆದಿದೆ.

ಹಿಂದೂ ಸಂಘಟನಾ ಕಾರ್ಯಕರ್ತರು ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಇಬ್ಬರು ಕ್ರಿಶ್ಚಿಯನ್ ಯುವತಿಯರು, ಓರ್ವ ಹಿಂದೂ ಯುವತಿ ಮತ್ತು ಇಬ್ಬರು ಮುಸ್ಲಿಂ ಯುವಕರು ಪಿಜ್ಜಾ ಹಟ್ ವೊಂದರಲ್ಲಿ ಊಟಕ್ಕೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ.  ಜೊತೆಗಿದ್ದವರೆಲ್ಲಾ ಸ್ಥಳೀಯರೇ ಆಗಿದ್ದಾರೆ. ಮನೆಯವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

Related posts

ಶತಮಾನದ ಇತಿಹಾಸವಿರುವ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಗತಿಯ ಕಥೆ, ಸಂತೃಪ್ತ ರೈತರು, ಸದಸ್ಯರ ಬದುಕಲ್ಲಿ ಹೊಸ ಬೆಳಕು

Lok Sabha Election:ದಕ್ಷಿಣ ಕನ್ನಡ ಮಾಜಿ ಡಿಸಿಗೆ ಕಾಂಗ್ರೆಸ್​ ಟಿಕೆಟ್​! ತಮಿಳುನಾಡಿನಿಂದ ಸ್ಪರ್ಧೆ,ಕರ್ನಾಟಕದಲ್ಲಿ ಕೆಲಸ ಮಾಡಿ ಲೋಕಸಭೆಗೆ ಸ್ಪರ್ಧಿಸುತ್ತಿರುವ 2ನೇ ಅಧಿಕಾರಿ!! ಗ್ಯಾರಂಟಿ ಯೋಜನೆ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೆಂಥಿಲ್!!

ಮಂಗಳೂರು ಗೌಡ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಾಸುದೇವ ಗೌಡ ಪಡ್ಪು ನಿಧನ